• 7 ಫೆಬ್ರವರಿ 2025

ನವೆಂಬರ್ 8 ರಿಂದ ಸಂಜೀವಿನಿ ನೌಕರರ ಬೃಹತ್ ಪ್ರತಿಭಟನೆಗಾಗಿ ಬೆಂಗಳೂರು ಚಲೋ 2024

 ನವೆಂಬರ್ 8 ರಿಂದ ಸಂಜೀವಿನಿ ನೌಕರರ ಬೃಹತ್ ಪ್ರತಿಭಟನೆಗಾಗಿ ಬೆಂಗಳೂರು ಚಲೋ 2024
Digiqole Ad

ನವೆಂಬರ್ 8 ರಿಂದ ಸಂಜೀವಿನಿ ನೌಕರರ ಬೃಹತ್ ಪ್ರತಿಭಟನೆಗಾಗಿ ಬೆಂಗಳೂರು ಚಲೋ 2024

ಮೂಲಭೂತ ಬೇಡಿಕೆಗಾಗಿ ರಾಜ್ಯದ ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರು ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಬೃಹತ್ ಅನಿರ್ದಿಷ್ಟವಾಧಿ ಪ್ರತಿಭಟನೆ ಬೆಂಗಳೂರು ಫ್ರೀಡಂ ಪಾರ್ಕ್‌ ನಲ್ಲಿ ನವೆಂಬರ್ 8 ರಿಂದ ರಾಜ್ಯ ಮಹಾ ಒಕ್ಕೂಟದಿಂದ ನಡೆಯಲಿದೆ
ಸರ್ಕಾರದ ಎಲ್ಲಾ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಹಾಗೂ ಸರಕಾರದ ಪರವಾಗಿ ಬಹಳ ನಿಷ್ಠೆಯಿಂದ ದುಡಿಯುವ ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರು ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಕಳೆದ 7- 8 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುತ್ತಿದ್ದರೂ ಸರಕಾರ ಮಾತ್ರ ಎಳ್ಳಷ್ಟು ಕಾಳಜಿ ವಹಿಸುತ್ತಿಲ್ಲ
ಗೌರವಧನದ ಹೆಸರಿನಲ್ಲಿ 5000 – 3000 ಹಾಗೂ ಸಂಘದ ಆಧಾರದ ಮೇಲೆ ಗೌರವಧನವನ್ನು ನೀಡುವಂತೆ ಆದೇಶ ಮಾಡಿ ನಿಷ್ಟೆಯಿಂದ ದುಡಿಯುವ ನೌಕರರಿಗೆ ಅಗೌರವ ತೋರಿಸುತ್ತಿದೆ ಸರಕಾರದ ಎಲ್ಲಾ ಕೆಲಸಗಳನ್ನು ಮಾಡುವ ನೌಕರರ ಕೆಲಸವನ್ನು ಖಾಯಂಗೊಳಿಸುವಂತೆ ಸರಕಾರಿ ನೌಕರನ್ನಾಗಿ ಪರಿಗಣಿಸಿಸುವಂತೆ ಬೃಹತ್ ಅನಿರ್ದಿಷ್ಟವಾದಿ ಹೋರಾಟ ನಡೆಸಲಾಗುವುದು ಎಂದು ರಾಜ್ಯದ ಮಹಾ ಒಕ್ಕೂಟ ತಿಳಿಸಿದೆ

Digiqole Ad

ಈ ಸುದ್ದಿಗಳನ್ನೂ ಓದಿ