• 7 ಡಿಸೆಂಬರ್ 2024

ಕನ್ನಡಮ್ಮನ ಧ್ವನಿ ಇಂಪು ಇಂಪಾಗಿ ಮನೆ ಮನಗಳಲ್ಲಿ ಅನುರಣಿಸಲಿ :ಇಂದಿರಾ. ಬಿ. ಕೆ

 ಕನ್ನಡಮ್ಮನ ಧ್ವನಿ ಇಂಪು ಇಂಪಾಗಿ ಮನೆ ಮನಗಳಲ್ಲಿ ಅನುರಣಿಸಲಿ :ಇಂದಿರಾ. ಬಿ. ಕೆ
Digiqole Ad

ಕನ್ನಡಮ್ಮನ ಧ್ವನಿ ಇಂಪು ಇಂಪಾಗಿ ಮನೆ ಮನಗಳಲ್ಲಿ ಅನುರಣಿಸಲಿ :ಇಂದಿರಾ. ಬಿ. ಕೆ

ಪಾಲ್ತಾಡಿ ಗ್ರಾಮದ ಅಂಕತಡ್ಕದಲ್ಲಿರುವ ಪ್ರವೀಣ್ ನೆಟ್ಟಾರು ಸ್ಮರಣಾರ್ಥ ವೀರ ಸಾವರ್ಕರ್ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದ ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ ರವರು ಕನ್ನಡಮ್ಮನ ಧ್ವನಿ ಇಂಪು ಇಂಪಾಗಿ ಪ್ರತಿ ಮನೆ ಮನಗಳಲ್ಲಿ ಅನುರಣಿಸಲಿ ಎಂದರು.ಈ ಸಂಧರ್ಭದಲ್ಲಿ
ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಿ ಯಸ್. ಸದಸ್ಯೆ ಹರಿಕಲಾ, ಸತೀಶ್ ಅಂಗಡಿಮೂಲೆ,ಭರತ್ ರೈ,ಫ್ರೆಂಡ್ಸ್ ಆಟೋ ಚಾಲಕರ ಸಂಘದ ಸದಸ್ಯರು,ಉಪಸ್ಥಿತರಿದ್ದರು. ಬಿಜೆಪಿ ಬೂತ್ ಸಮಿತಿ 70 ರ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ಕಾರ್ಯಕ್ರಮ ನಿರೂಪಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ