ಪುತ್ತೂರು: ‘ಪ್ರೇರಣಾ’ ತರಬೇತಿ ಕೇಂದ್ರದಲ್ಲಿ CET/NEET ತರಗತಿಗಳು ಆರಂಭ:
ಪುತ್ತೂರು: ‘ಪ್ರೇರಣಾ’ ತರಬೇತಿ ಕೇಂದ್ರದಲ್ಲಿ CET/NEET ತರಗತಿಗಳು ಆರಂಭ:
ಪುತ್ತೂರು: ಪ್ರತಿಷ್ಠಿತ ‘ಪ್ರೇರಣಾ’ ತರಬೇತಿ ಕೇಂದ್ರದಲ್ಲಿ CET/NEET ತರಗತಿಗಳು ಆರಂಭಗೊಂಡಿದೆ.
ಪ್ರಥಮ ವರ್ಷದ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೂ ಕೂಡ ಅವಕಾಶ ಕಲ್ಪಿಸಲಾಗಿದೆ.
ಡಿಜಿಟಲ್ ತರಗತಿ ಕೊಠಡಿಗಳು, ಹವಾನಿಯಂತ್ರಿತ ಕೊಠಡಿಗಳು, ನುರಿತ ಉಪನ್ಯಾಸಕರು, ಆನ್ಲೈನ್/ ಆಫ್ಲೈನ್ ತರಗತಿಗಳು ಹಾಗೂ ಇನ್ನಿತರ ಸೌಕರ್ಯಗಳೊಂದಿಗೆ ಈ ಸಂಸ್ಥೆಯು ಕಾರ್ಯಾಚರಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ‘ಪ್ರೇರಣಾ’, 2ನೇ ಮಹಡಿ, ಪ್ರಭು ಬಿಲ್ಡಿಂಗ್, ಅರುಣಾ ಕಲಾಮಂದಿರದ ಎದುರು, ಕೆನರಾ ಬ್ಯಾಂಕ್ ಹತ್ತಿರ, ಏಳ್ಮುಡಿ, ಪುತ್ತೂರು.
ಮೊ:8904877721, 7204977721 ಸಂಪರ್ಕಿಸಬಹುದು.