• 7 ಡಿಸೆಂಬರ್ 2024

ಸಹಾಯಹಸ್ತ ಲೋಕಸೇವಾ ಟ್ರಸ್ಟ್ (ರಿ )ದ. ಕ, ಕರ್ನಾಟಕ ಇವರ ವತಿಯಿಂದ ಸಹೃದಯಿ ದಾನಿಗಳ ಸಹಕಾರದಿಂದ ನಿರ್ಮಾಣವಾಗುತ್ತಿರುವ ಮನೆಯ ಹಸ್ತಾಂತರ ಕಾರ್ಯಕ್ರಮ

 ಸಹಾಯಹಸ್ತ ಲೋಕಸೇವಾ ಟ್ರಸ್ಟ್ (ರಿ )ದ. ಕ, ಕರ್ನಾಟಕ ಇವರ ವತಿಯಿಂದ ಸಹೃದಯಿ ದಾನಿಗಳ ಸಹಕಾರದಿಂದ ನಿರ್ಮಾಣವಾಗುತ್ತಿರುವ ಮನೆಯ ಹಸ್ತಾಂತರ ಕಾರ್ಯಕ್ರಮ
Digiqole Ad

ಸಹಾಯಹಸ್ತ ಲೋಕಸೇವಾ ಟ್ರಸ್ಟ್ (ರಿ )ದ. ಕ, ಕರ್ನಾಟಕ ಇವರ ವತಿಯಿಂದ ಸಹೃದಯಿ ದಾನಿಗಳ ಸಹಕಾರದಿಂದ ನಿರ್ಮಾಣವಾಗುತ್ತಿರುವ ಮನೆಯ ಹಸ್ತಾಂತರ ಕಾರ್ಯಕ್ರಮ

ಪುತ್ತೂರು ತಾಲ್ಲೂಕು ಕಬಕ ಗ್ರಾಮದ ಕುಂದ್ರುಕೋಟೆ ನಿವಾಸಿ ತನ್ನ ಮಗಳೊಂದಿಗೆ ವಾಸವಾಗಿರುವ ಬಡ ಕುಟುಂಬದ ಶ್ರೀಮತಿ ರೇವತಿಯವರಿಗೆ ಸಹೃದಯಿ ದಾನಿಗಳ ಸಹಕಾರದಿಂದ ನಿರ್ಮಾಣವಾಗುತ್ತಿರುವ ಮನೆಯ ಕೊನೆಯ ಹಂತದ ಕೆಲಸ ಪ್ರಗತಿಯಲ್ಲಿದ್ದು ದಿನಾಂಕ 1/12/2024ರಂದು ಮನೆಯ ಹಸ್ತಾಂತರ ಕಾರ್ಯಕ್ರಮ ಇರುತ್ತದೆ. ಕೆಲಸ ಪೂರ್ಣಗೊಳಿಸಲು ಇನ್ನು ಸಾಧಾರಣ 1.50 ಲಕ್ಷ ರೂಪಾಯಿ ಅವಶ್ಯಕತೆ ಇದ್ದು ಸಹೃದಯಿ ದಾನಿಗಳ ಸಹಾಯ ಬಯಸುತ್ತಿದ್ದೇವೆ. A.c. no :004110500027219
IFSC:BCBM0000042
Bharath co op Bank,
Puttur Branch
Google, phone pe :9743106595
SAHAYAHASTA LOKASEVA TRUST( R), D. K, KARNATAKA

Digiqole Ad

ಈ ಸುದ್ದಿಗಳನ್ನೂ ಓದಿ