• 7 ಡಿಸೆಂಬರ್ 2024

ಸೌತಡ್ಕ: ಹಿಂದೂ ಯುವತಿ ಜೊತೆ ಸಿಕ್ಕಿಬಿದ್ದ ಅನ್ಯಕೋಮಿನ ಯುವಕ:

 ಸೌತಡ್ಕ: ಹಿಂದೂ ಯುವತಿ ಜೊತೆ ಸಿಕ್ಕಿಬಿದ್ದ ಅನ್ಯಕೋಮಿನ ಯುವಕ:
Digiqole Ad

ಸೌತಡ್ಕ: ಹಿಂದೂ ಯುವತಿ ಜೊತೆ ಸಿಕ್ಕಿಬಿದ್ದ ಅನ್ಯಕೋಮಿನ ಯುವಕ:

ಸೌತಡ್ಕ: ಸೌತಡ್ಕ ದೇವಸ್ಥಾನದ ಬಳಿ ಹಿಂದೂ ಯುವತಿ ಜೊತೆ ಅನ್ಯಕೋಮಿನ ಯುವಕನೊಬ್ಬ ಸುತ್ತಾಡುತ್ತಿರಬೇಕಾದರೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಸೌತಡ್ಕ ದೇವಸ್ಥಾನದ ಬಳಿ ನಡೆದಿದೆ. ಯುವತಿ ಬೆಂಗಳೂರಿನವಳಾಗಿದ್ದು, ಸಲೀಂ ಎಂಬ ಯುವಕ ಯುವತಿ ಜೊತೆಗೆ ಕೊಕ್ಕಡದಿಂದ ಸೌತಡ್ಕಕ್ಕೆ ಆಟೋದಲ್ಲಿ ಬಂದಿಳಿದಿದ್ದು ಫೋನ್ ಪೇ ಮೂಲಕ ಹಣ ಪಾವತಿಸಿದಾಗ ಸಲೀಂ ಎಂದು ಹೆಸರು ಕಾಣಿಸಿದೆ. ಅನುಮಾನ ಗೊಂಡ ಚಾಲಕ ಕೂಡಲೇ ಹಿಂದೂ ಸಂಘಟನೆಯವರಿಗೆ ಮಾಹಿತಿ ನೀಡಿದ್ದು ಅವರು ಆತನನ್ನು ಹಿಡಿದು ಧರ್ಮಸ್ಥಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಲೀಂ ಕೊಪ್ಪಳ ಮೂಲದವನಾಗಿದ್ದಾನೆ.

Digiqole Ad

ಈ ಸುದ್ದಿಗಳನ್ನೂ ಓದಿ