ಪಂಚಮಿ ಸಂಜೀವಿನಿ ಒಕ್ಕೂಟದ ಹೊಲಿಗೆ ತರಬೇತಿ ಉದ್ಘಾಟನಾ ಕಾರ್ಯಕ್ರಮ
ಪಂಚಮಿ ಸಂಜೀವಿನಿ ಒಕ್ಕೂಟದ ಹೊಲಿಗೆ ತರಬೇತಿ ಉದ್ಘಾಟನಾ ಕಾರ್ಯಕ್ರಮ
ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು
ತಾಲ್ಲೂಕು ಪಂಚಾಯತ್ ಪುತ್ತೂರು
ಗ್ರಾಮ ಪಂಚಾಯತ್ ನೆಟ್ಟಣಿಗೆ ಮುಡ್ನೂರು
ಪಂಚಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.)
ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಶ್ರೀ ಅಶೋಕ ರೈ ರವರು ಮಾಡಲಿದ್ದಾರೆ
ದಿನಾಂಕ : 12-11-2024
ಸಮಯ : 11 ಗಂಟೆ
ಸ್ಥಳ : ಸುರುಳಿಮೂಲೆ ನೆಟ್ಟಣಿಗೆ ಮುಡ್ನೂರು