• 7 ಡಿಸೆಂಬರ್ 2024

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಯುವ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮ

 ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಯುವ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮ
Digiqole Ad

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಯುವ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮ

ಪುತ್ತೂರು : ಶೇಖಮಲೆ ವಿವೇಕಾನಂದ ಕಾನೂನು ವಿದ್ಯಾರ್ಥಿಗಳಿಂದ ಎನ್.ಎಸ್.ಎಸ್ ಘಟಕದ ವತಿಯಿಂದ ಹಾಗೂ ನವೋದಯ ಸ್ವ ಸಹಾಯ ಸಂಘ ಇದರ ಸಹಯೋಗದಲ್ಲಿ, ಮಹಿಳಾ ಸಬಲೀಕರಣ ವಿಷಯದಲ್ಲಿ ಶ್ರೀ. ಪ್ರಜ್ವಲ್ ಜೆ.ಕೆ ಯುವ ವಕೀಲರು ಪುತ್ತೂರು ಇವರು ಸ್ವ ಸಹಾಯ ಸಂಘದ ಸದಸ್ಯರಿಗೆ ಉಪನ್ಯಾಸ ನಡೆಯಿತು
ಎನ್.ಎಸ್.ಎಸ್ ಘಟಕದ ವಿಧ್ಯಾರ್ಥಿಗಳು ಮತ್ತು ಸಂಘದ ಸದಸ್ಯರು ಹಾಜರಿದ್ದರು ಹಾಗೂ
ಕಾರ್ಯಕ್ರಮವನ್ನು ಸ್ವಸ್ತಿಕ್ ಬಿ ಆರ್ ಇವರು ನಿರೂಪಿಸಿದರು, ಪ್ರೀತಿ ಇವರು ಸ್ವಾಗತಿಸಿದರು ಮತ್ತು ಭೂಮಿಕಾ ಇವರು ವಂದಿಸಿದರು

Digiqole Ad

ಈ ಸುದ್ದಿಗಳನ್ನೂ ಓದಿ