ರುಡ್ ಸೆಟ್ ನಲ್ಲಿ ಉಚಿತ ದ್ವಿಚಕ್ರ ವಾಹನ ತರಬೇತಿ
ರುಡ್ ಸೆಟ್ ನಲ್ಲಿ ಉಚಿತ ದ್ವಿಚಕ್ರ ವಾಹನ ತರಬೇತಿ
ಆತ್ಮೀಯರೇ,
ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ *ದ್ವಿಚಕ್ರ ವಾಹನ ರಿಪೇರಿ (Two Wheeler) ತರಬೇತಿಯನ್ನು ಆಯೋಜಿಸಿದ್ದು
ದಿನಾಂಕ 02.12.24 ರಿಂದ 31.12.24ರ ವರೆಗೆ (30ದಿನ) ಒಂದು ತಿಂಗಳವರೆಗೆ ತರಬೇತಿ ನಡೆಯುತ್ತದೆ.* ತರಬೇತಿಯು ಊಟ, ವಸತಿಯೊಂದಿಗೆ ಉಚಿತವಾಗಿದ್ದು 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ ಭಾಗವಹಿಸಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/Z2xPLE1FigamcMBd9
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ 6364561982, 9980885900, 9448348569, 9902594791, 9591044014 ಹಾಗೂ
https://www.rudsetujire.com
ಸಂಸ್ಥೆಯ ವೆಬ್ ಸೈಟ್‌ನ್ನು ಸಂಪರ್ಕಿಸಿ.
ಸ್ಥಳ: ರುಡ್ ಸೆಟ್ ಸಂಸ್ಥೆ, ಉಜಿರೆ, ಧರ್ಮಸ್ಥಳ, ದಕ್ಷಿಣ ಕನ್ನಡ
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.