• 7 ಡಿಸೆಂಬರ್ 2024

ಡಿಸೆಂಬರ್ 28-29 ರಂದು ಪುತ್ತೂರಿನಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ – ಧರ್ಮ ಸಂಗಮ : ವಿಟ್ಲ ದೇವಸ್ಥಾನದ ಅರ್ಚಕರಿಂದ ಆಮಂತ್ರಣ ಪತ್ರ ಬಿಡುಗಡೆ

 ಡಿಸೆಂಬರ್ 28-29 ರಂದು ಪುತ್ತೂರಿನಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ – ಧರ್ಮ ಸಂಗಮ : ವಿಟ್ಲ ದೇವಸ್ಥಾನದ ಅರ್ಚಕರಿಂದ ಆಮಂತ್ರಣ ಪತ್ರ ಬಿಡುಗಡೆ
Digiqole Ad

ಡಿಸೆಂಬರ್ 28-29 ರಂದು ಪುತ್ತೂರಿನಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ – ಧರ್ಮ ಸಂಗಮ : ವಿಟ್ಲ ದೇವಸ್ಥಾನದ ಅರ್ಚಕರಿಂದ ಆಮಂತ್ರಣ ಪತ್ರ ಬಿಡುಗಡೆ

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪುತ್ತೂರಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ ) ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಳದ ಪ್ರದಾನ ಅರ್ಚಕರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು..
ಈ ಸಂದರ್ಭದಲ್ಲಿ ಅರುಣಕುಮಾರ್ ಪುತ್ತಿಲ, ಮಹೇಂದ್ರ ವರ್ಮ,ಪ್ರಸನ್ನ ಮಾರ್ತ, ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ರವಿ ಕುಮಾರ್ ರೈ ಕೇದಂಬಾಡಿ, ರಘುರಾಮ್ ರೈ,ಅಶೋಕ್ ಕುಮಾರ್ ಶೆಟ್ಟಿ – ಪಟ್ಟಣ ಪಂಚಾಯತ್ ಸದಸ್ಯರು, ಜಯರಾಮ್ ಬಲ್ಲಾಳ್, ಅನಂತ ಪ್ರಸಾದ್,ರಾಜೇಶ್ ಕರವೀರ, ಶ್ರೀಕೃಷ್ಣ ವಿಟ್ಲ, ರಾಜೇಶ್ ಭಟ್ ಕುಂಡಡ್ಕ, ಶರತ್ ಎನ್ ಎಸ್, ಅಜಿತ್ ಶಂಕರ್ ಮಾಣಿಲ, ಸದಾಶಿವ ಅಳಿಕೆ, ಪ್ರವೀಣ್ ಮಾಡತ್ತಡ್ಕ, ವಿನೋದ್ ವಿಟ್ಲ, ಸತ್ಯನಾರಾಯಣ ಅಡ್ಯನಡ್ಕ, ಅನಿನಾಶ್ ಕೋಡಂದೂರು, ಶ್ರೀನಿವಾಸ್ ಚಂದಲಿಕೆ, ರಾಜಕುಮಾರ್ ಶೆಟ್ಟಿ ಚಂದಲಿಕೆ, ರಾಜೇಶ್ ನಾಯ್ಕ್ ಗಾಳಿಹಿತ್ಲು ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು..

ತದ ನಂತರ ಅರುಣ್ ಕುಮಾರ್ ಪುತ್ತಿಲರ ಹುಟ್ಟುಹಬ್ಬದ ಪ್ರಯುಕ್ತ ವಿಟ್ಲ ಪಂಚಲಿಂಗಶ್ವರ ದೇವಸ್ಥಾನದಲ್ಲಿ ಸೋಮವಾರದ ಅನ್ನಸಂತರ್ಪಣೆಯು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ ) ವಿಟ್ಲ ಘಟಕ ಇದರ ಸರ್ವ ಸದಸ್ಯರ ಸಹಕಾರದಿಂದ ನಡೆಯಿತು..

Digiqole Ad

ಈ ಸುದ್ದಿಗಳನ್ನೂ ಓದಿ