ನಾಣಿಲ ಶಾಲಾ ಮಕ್ಕಳಿಂದ ಕರಕುಶಲ ವಸ್ತುಗಳ ತಯಾರಿಕ ಘಟಕಕ್ಕೆ ಭೇಟಿ
ನಾಣಿಲ ಶಾಲಾ ಮಕ್ಕಳಿಂದ ಕರಕುಶಲ ವಸ್ತುಗಳ ತಯಾರಿಕ ಘಟಕಕ್ಕೆ ಭೇಟಿ
ಕಡಬ ತಾಲೂಕು ಚಾರ್ವಾಕ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ಕಾರ್ಯಕ್ರಮದ ಅಡಿಯಲ್ಲಿ ಕರಕುಶಲ ವಸ್ತುಗಳ ತಯಾರಿಕಾ ಸ್ಥಳವಾದ ಕೊಪ್ಪಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಣಿಲ ದ ಮಕ್ಕಳು ಭೇಟಿ ನೀಡಿ ಮಡಿಕೆ ತಯಾರಿಕೆಯ ಬಗ್ಗೆ ಕುಶಾಲಪ್ಪ ಕುಂಬಾರ ಹಾಗೂ ಇತರಿಂದ ಸಮಗ್ರ ಮಾಹಿತಿ ಸಂಗ್ರಹಿಸಿದರು, ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಪದ್ಮಯ ಗೌಡ ಸಹ ಶಿಕ್ಷಕರಾದ ಸುನಿಲ್, ಗೌರವ ಶಿಕ್ಷಕಿಯಾದ ಚೇತನ ಮತ್ತು ಶ್ವೇತ ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.