ಮಂಜುನಾಥ ನಗರ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯ ಜಂಟಿ ವಾರ್ಷಿಕೋತ್ಸವದ ಅಮಂತ್ರಣ ಪತ್ರಿಕೆಯ ಅನಾವರಣ
ಮಂಜುನಾಥ ನಗರ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯ ಜಂಟಿ ವಾರ್ಷಿಕೋತ್ಸವದ ಅಮಂತ್ರಣ ಪತ್ರಿಕೆಯ ಅನಾವರಣ
ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಮಂಜುನಾಥ ನಗರ ಈ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 21 ರಂದು ನಡೆಯಲಿರುವ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಇಂದು ಪ್ರಾಥಮಿಕ ಶಾಲಾ ಆವರಣದಲ್ಲಿ ಬಿಡುಗಡೆ ಗೊಳಿಸಲಾಯ್ತು..
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ವಾರ್ಷಿಕೋತ್ಸವ ಸಮಿತಿ ಗೌರವಧ್ಯಕ್ಷರು ಆದ ಸುಂದರಿ ಬಿ.. ಯಸ್ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷೆ ಇಂದಿರಾ ಬಿ. ಕೆ , ಸ್ವಾಗತ ಸಮಿತಿ ಸದಸ್ಯರಾದ ಗಣೇಶ್ ಶೆಟ್ಟಿ ಕುಂಜಾಡಿ, ಹಿರಿಯರಾದ ಬಾಳಪ್ಪ ಪೂಜಾರಿ ಬಂಬಿಲ ದೋಳ, ಪ್ರಾಥಮಿಕ ಶಾಲಾ ಎಸ್ ಡಿ ಯಂ ಸಿ ಅಧ್ಯಕ್ಷರಾದ ವಸಂತ ಬಿ, ಪ್ರೌಢ ಶಾಲಾ ಅಧ್ಯಕ್ಷರಾದ ಜಯಾನಂದ, ವಾರ್ಷಿಕೋತ್ಸವ ಸಮಿತಿ ಕಾರ್ಯದರ್ಶಿ ಪ್ರವೀಣ್ ದೋಳ,ಪ್ರೌಢ ಶಾಲಾ ಮುಖ್ಯ ಗುರುಗಳಾದ ಶಿವ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ನಂದಿನಿ ದೇವಾದಿಗ,ಪಂಚಾಯತ್ ಅಭಿವೃದ್ದಿ ಅಧಿಕಾರಿ ಸಂದೇಶ್, ಪಂಚಾಯತ್ ಸದಸ್ಯರುಗಳಾದ ಭರತ್ ರೈ, ಹರಿಕಲಾ ರೈ, ವಿನೋದ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಆಶಿತ್ ಕುಂಜಾಡಿ, ಸತ್ಯ ಪ್ರಕಾಶ್, ಸಂತೋಷ್ ಕೆ,ಅರುಂಧತಿ ಮಾತೃಮಂಡಳಿ ಅಧ್ಯಕ್ಷೆ ಆಶಾ ಸುರೇಶ್, ಸದಸ್ಯೆ ವಿಮಲ, ಸವಿತಾ ಹರೀಶ್ ಮತ್ತು ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು