• 6 ಡಿಸೆಂಬರ್ 2024

ಕಾಸರಗೋಡು ಕನ್ನಡ ಭವನ ರೂವಾರಿಗೆ “ಗೌರವ ಡಾಕ್ಟಾರೇಟ್ “

 ಕಾಸರಗೋಡು ಕನ್ನಡ ಭವನ ರೂವಾರಿಗೆ “ಗೌರವ ಡಾಕ್ಟಾರೇಟ್ “
Digiqole Ad

ಕಾಸರಗೋಡು ಕನ್ನಡ ಭವನ ರೂವಾರಿಗೆ “ಗೌರವ ಡಾಕ್ಟಾರೇಟ್ “

ಸೀತಮ್ಮ ಪುರುಷನಾಯಕ ಸ್ಮಾರಕ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.).. ಕನ್ನಡ ಭವನ ಪ್ರಕಾಶನ ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕನ್ನಡ ಭವನ “ಉಚಿತ ವಸತಿ ವ್ಯವಸ್ತೆ, ಇಂತಹ ಸಾರ್ವಜನಿಕ, ಸಮಾಜಸೇವೆ, ಕನ್ನಡ ಪರ ನಿಸ್ವಾರ್ಥ ಸೇವೆ, ಇಷ್ಟನ್ನೂ ಯಾವುದೇ ವಂತಿಗೆ, ದೇಣಿಗೆ, ಅನುದಾನ ಪಡೆಯದೆ, ನಿರ್ವಹಿಸುತ್ತಿರುವ ಕನ್ನಡ ಭವನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ, ರೂವಾರಿಗಳೂ ಆಗಿರುವ ಶ್ರೀ ವಾಮನ್ ರಾವ್ ಬೇಕಲ್ ಇವರೀಗೆ,”ಸೋಶಿಯಲ್ ಸರ್ವಿಸಸ್ “ಕೇಟಗರಿ ಯಲ್ಲಿ ಏಶಿಯ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ಯಿಂದ,”ಗೌರವ ಡಾಕ್ಟಾರೇಟ್ “30.11.2024ಕ್ಕೆ ತಮಿಳುನಾಡಿನ ಹೊಸೂರ್ ನಲ್ಲಿ ನೀಡಿ ಗೌರವಿಸಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ