ಬೆಳಂದೂರು ಗ್ರಾಮ ಪಂಚಾಯತ್ ನಿಧಿ 2ರ ಫಲಾನುಭವಿಗಳಿಗೆ ಚೆಕ್ ವಿತರಣೆ
ಬೆಳಂದೂರು ಗ್ರಾಮ ಪಂಚಾಯತ್ ನಿಧಿ 2ರ ಫಲಾನುಭವಿಗಳಿಗೆ ಚೆಕ್ ವಿತರಣೆ
ಬೆಳಂದೂರು ಗ್ರಾಮ ಪಂಚಾಯತ್ 2024-25ನೇ ಸಾಲಿನ ನಿಧಿ 2ರ ಕ್ರಿಯಾ ಯೋಜನೆಯಡಿ ಶೇಕಡಾ 5 ನಿಧಿ ವಿಕಲಚೇತನರ ಸೌಲಭ್ಯದಡಿ ಸಂಬಂಧ ಪಟ್ಟ ಫಲಾನುಭವಿಗಳಿಗೆ ನೀಡಲಾಗುವ ಸಾಮಗ್ರಿಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ಚೆಕ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಸದಸ್ಯರುಗಳಾದ ಗೌರಿ ಮಾದೋಡಿ, ತಾರಾ ಅನ್ಯಾಡಿ ಉಪಸ್ಥಿತರಿದ್ದರು.