ಸವಣೂರು ರೈಲ್ವೇ ಗೇಟ್ ಬಳಿ ಶ್ರಮದಾನ
ಸವಣೂರು ರೈಲ್ವೇ ಗೇಟ್ ಬಳಿ ಶ್ರಮದಾನ
ಕಡಬ ತಾಲೂಕು ಸವಣೂರು ಗ್ರಾಮದ ಸವಣೂರು ರೈಲ್ವೆ ಗೇಟ್ ಬಳಿ ರಸ್ತೆಯಲ್ಲಿ ಹೊಂಡ ಗುಂಡಿಗಳಿದ್ದು ವಾಹನ ಸವಾರರು ತೊಂದರೆ ಪಡುತ್ತಿದ್ದು ಅದಕ್ಕೆ ಕಾಂಕ್ರೀಟ್ ಹಾಕಿ ಗುಂಡಿಗಳನ್ನು ಶ್ರಮದಾನದ ಮೂಲಕ ಮುಚ್ಚುವ ಕಾರ್ಯ ಮಾಡಲಾಯಿತು.ಈ ಶ್ರಮದಾನದಲ್ಲಿ ಸತೀಶ್ ಬಲ್ಯಾಯ, ಚೇತನ್ ಕುಮಾರ್ ಕೋಡಿಬೈಲ್, ಶರತ್ ಕುಮಾರ್ ಕೋಡಿಬೈಲ್, ಕೀರ್ತನ್ ಕೋಡಿಬೈಲ್,ಅಶ್ರಪ್ ಕೋಡಿಬೈಲ್,ಸುರೇಶ್ ರೈ ಸೂಡಿಮುಳ್ಳು ,ಸುಪ್ರಿತ್ ರೈ ಖಂಡಿಗ,ತೇಜಸ್ ಬೇರಿಕೆ, ಕುಮಾರ ಬೇರಿಕೆ, ದಿನೇಶ್ ಬೇರಿಕೆ,ಶೈಲೇಶ್ ಭಂಡಾರಿ, ಬಾಲಚಂದ್ರ ಕನ್ನಡ ಕುಮೇರು , ದಯಾನಂದ ಮೆದು,ಪ್ರಕಾಶ್ ಮಾಲೆತ್ತಾರ್,ಹಿತೇಶ್ ನೆಕ್ಕರೆ, ಸಚಿನ್ ಭಂಡಾರಿ ರೈಲ್ವೆ ಸಿಬ್ಬಂದಿಗಳಾದ ಪ್ರಜೀತ್, ತೀರ್ಥರಾಮ ಮುಂತಾದವರು ಶ್ರಮದಾನದಲ್ಲಿ ಭಾಗವಹಿಸಿದರು.