• 25 ಜನವರಿ 2025

ಸವಣೂರು ಅಂಗನವಾಡಿಗೆ ಭಾಗ್ಯಶ್ರೀ ಸ್ತ್ರೀ ಶಕ್ತಿ ಸಂಘದ ವತಿಯಿಂದ ಫೈಬರ್ ಚಯರ್ ಕೊಡುಗೆ :

 ಸವಣೂರು ಅಂಗನವಾಡಿಗೆ ಭಾಗ್ಯಶ್ರೀ ಸ್ತ್ರೀ ಶಕ್ತಿ ಸಂಘದ ವತಿಯಿಂದ ಫೈಬರ್ ಚಯರ್ ಕೊಡುಗೆ :
Digiqole Ad

ಸವಣೂರು ಅಂಗನವಾಡಿಗೆ ಭಾಗ್ಯಶ್ರೀ ಸ್ತ್ರೀ ಶಕ್ತಿ ಸಂಘದ ವತಿಯಿಂದ ಫೈಬರ್ ಚಯರ್ ಕೊಡುಗೆ :
ಸವಣೂರು ಅಂಗನವಾಡಿ ಕೇಂದ್ರಕ್ಕೆ ಭಾಗ್ಯಶ್ರೀ ಸ್ತ್ರೀ ಶಕ್ತಿ ಸಂಘದ ವತಿಯಿಂದ ಫೈಬರ್ ಚಯರ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ನವ್ಯಶ್ರೀ ಗ್ರಾಮಪಂಚಾಯಿತಿ ಸದಸ್ಯರಾದ ಚಂದ್ರಾವತಿ ಸುಣ್ಣಾಜೆ ಮಾಜಿ ಉಪಾಧ್ಯಕ್ಷರಾದ ರಮಣಿ ಭಂಡಾರಿ ಸಮಿತಿ ಸದಸ್ಯರಾದ ಸತೀಶ್ ಬಲ್ಯಾಯ ಭಾಗ್ಯಶ್ರೀ ಸ್ತ್ರೀ ಸಂಘದ ಸದಸ್ಯರಾದ ಗೀತಾ ಜಿ ಎಸ್ ಬೇರಿಕೆ ಅನಿತಾ ಅಟ್ಟೋಲೆ ಸುರೇಖಾ ಬಸ್ತಿ ಚಂದ್ರಾವತಿ ಸವಣೂರು ಅಂಗನವಾಡಿ ಶಿಕ್ಷಕಿ ಸ್ವಾತಿ ಸಹಾಯಕಿ ಗಂಗಮ್ಮ ಪೋಷಕರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ