• 10 ಫೆಬ್ರವರಿ 2025

ಪುತ್ತೂರು: ಲಕ್ಷ್ಮೀ ಜ್ಯುವೆಲ್ಸ್ ಮಾಲಕ ಭಾಸ್ಕರ ಆಚಾರ್ಯ ನಿಧನ

 ಪುತ್ತೂರು: ಲಕ್ಷ್ಮೀ ಜ್ಯುವೆಲ್ಸ್ ಮಾಲಕ ಭಾಸ್ಕರ ಆಚಾರ್ಯ ನಿಧನ
Digiqole Ad

ಪುತ್ತೂರು: ಲಕ್ಷ್ಮೀ ಜ್ಯುವೆಲ್ಸ್ ಮಾಲಕ ಭಾಸ್ಕರ ಆಚಾರ್ಯ ನಿಧನ

ಪುತ್ತೂರು: ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಲಕ್ಷ್ಮೀ ಜ್ಯುವೆಲ್ಸ್ ಮಾಲಕರಾದ ಪುತ್ತೂರಿನ ಪರ್ಲಡ್ಕ ನಿವಾಸಿ ಭಾಸ್ಕರ ಆಚಾರ್ಯ ಇಂದು ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಪುತ್ರ,ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ