ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಪದಾಧಿಕಾರಿ ಆಯ್ಕೆ
ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಪದಾಧಿಕಾರಿ ಆಯ್ಕೆ
ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಪದಾಧಿಕಾರಿ ಚುನಾವಣೆ ನಡೆಸಲು 2025-26 ರಿಂದ 2029-30 ನೇ ಸಾಲುಗಳ 5 ವರ್ಷಗಳ ಅವಧಿಗೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಬೈಲಾ ನಿಬಂಧನೆಯ ಅನ್ವಯ ದಿನಾಂಕ:-16.01.2025ರಂದು ಅಧ್ಯಕ್ಷರು / ಉಪಾಧ್ಯಕ್ಷರು / ಪ್ರಧಾನ ಕಾರ್ಯದರ್ಶಿ / ಖಜಾಂಚಿ / ರಾಜ್ಯಪ್ರತಿನಿಧಿ ಸ್ಥಾನಗಳಿಗೆ ಚುನಾವಣೆ ನಿಗದಿಪಡಿಸಲಾಗಿತ್ತು. 2025-26 ರಿಂದ 2029-30 ನೇ ಸಾಲುಗಳ 5 ವರ್ಷಗಳಿಗೆ ಈ ಕೆಳಕಂಡ ಪದಾಧಿಕಾರಿ ಸ್ಥಾನಕ್ಕೆ ಉಲ್ಲೇಖ 3ರ ನಿರ್ಣಯದಂತೆ ಅಯ್ಕೆಯಾಗಿರುತ್ತಾರೆ.
ಅಧ್ಯಕ್ಷರು- ಶ್ರೀ ವಿಜಯ ಕುಮಾರ್ ರೈ
ಉಪಾಧ್ಯಕ್ಷರು- ಶ್ರೀ ಚಂದ್ರ ಕೋಲ್ಟಾರು
ಪ್ರಧಾನ ಕಾರ್ಯದರ್ಶಿ- ಶ್ರೀ ರಾಕೇಶ್ ರೈ
ಖಜಾಂಚಿ- ಶ್ರೀ ಎ.ಟಿ. ಕುಸುಮಾಧರ