ಕಾಣಿಯೂರು ಸವಣೂರು ರೈತ ಉತ್ಪಾದಕರ ಕಂಪೆನಿ ಕುದ್ಮಾರು
ಕಾಣಿಯೂರು ಸವಣೂರು ರೈತ ಉತ್ಪಾದಕರ ಕಂಪೆನಿ ಕುದ್ಮಾರು
ಅಡಕೆ ಮತ್ತು ಕಾಳುಮೆಣಸು ಗಿಡಗಳ ಸಮಗ್ರ ನಿರ್ವಹಣೆ ಕಾರ್ಯಗಾರ
🍎 ದಿನಾಂಕ: 20-01-2025
🍓 ಸಮಯ : ಅಪರಾಹ್ನ 2:00
🥎 ಸ್ಥಳ: ಸವಣೂರು ಯುವಕ ಮಂಡಲ
ಆತ್ಮೀಯರೇ,
ಇಂಡೋಫಿಲ್ ಕಂಪನಿಯ ಕೃಷಿ ತಂತ್ರಜ್ಞರು ಅಡಿಕೆ ಮತ್ತು ಕಾಳುಮೆಣಸು ಬೆಳೆಗಳ ಸಮಗ್ರ ನಿರ್ವಾಹಣಿ ಮತ್ತು ಪೋಷಕಾಂಶಗಳ ಬಳಕೆ ಹಾಗೂ ರೈತರ ಸಮಸ್ಯೆಗಳಿಗೆ ಸೂಕ್ತ ಸಲಹೆಗಳನ್ನು ನೀಡಲಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ 🙏
👍ಮೊದಲು ಹೆಸರು ನೋಂದಾಯಿಸಿದ 100 ರೈತರಿಗೆ ಮಾತ್ರ ಅವಕಾಶ
🥭PH : 9611389713