• 10 ಫೆಬ್ರವರಿ 2025

ಬ್ರೆಜಿಲ್ ನ 119 ವರ್ಷದ ವೃದ್ಧೆ ಜಗತ್ತಿನ ಅತ್ಯಂತ ಹಿರಿಯಜ್ಜಿ

 ಬ್ರೆಜಿಲ್ ನ 119 ವರ್ಷದ ವೃದ್ಧೆ ಜಗತ್ತಿನ ಅತ್ಯಂತ ಹಿರಿಯಜ್ಜಿ
Digiqole Ad

ಬ್ರೆಜಿಲ್ ನ 119 ವರ್ಷದ ವೃದ್ಧೆ ಜಗತ್ತಿನ ಅತ್ಯಂತ ಹಿರಿಯಜ್ಜಿ

ಇನ್ನು ಕೇವಲ ಎರಡು ತಿಂಗಳಿನಲ್ಲಿ 120ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಸಿದ್ಧತೆಯಲ್ಲಿರುವ ಬ್ರೆಜಿಲ್ ದೇಶದ ಡಿಯೊಲಿರಾ ಗ್ಲಿಸೇರಿಯಾ ಪೆಡ್ರೊ ಡಸಲ್ವಾ ಎಂಬ ಮುತ್ತಜ್ಜಿ ಜಗತ್ತಿನಲ್ಲಿ ಜೀವಂತವಿರುವ ಅತ್ಯಂತ ಹಿರಿಯ ಮಹಿಳೆ ಎಂಬ ಪಟ್ಟ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಟಿಸಿದೆ. ಬ್ರೆಜಿಲಿಯನ್ ಇನ್ಹಾ ಕೆನಬರ್ರೋ ಲೂಕಸ್ ಎಂಬ 116 ವರ್ಷದ ಮಹಿಳೆ ಸದ್ಯ ವಿಶ್ವದ ಹಿರಿಯಜ್ಜಿ ಎನಿಸಿಕೊಂಡಿದ್ದಾರೆ, ಆದರೆ ಡಿಯೊಲಿರಾ ಈ ಪಟ್ಟವನ್ನು ಸದ್ಯದಲ್ಲೇ ಅಲಂಕರಿಸಲಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ