• 8 ಫೆಬ್ರವರಿ 2025

ಕೊಲ್ಲಮೊಗ್ರು ನಿವಾಸಿ ಕಟ್ಟ ರುಕ್ಮಯ್ಯ ಗೌಡ ನಿಧನ

 ಕೊಲ್ಲಮೊಗ್ರು ನಿವಾಸಿ ಕಟ್ಟ ರುಕ್ಮಯ್ಯ ಗೌಡ ನಿಧನ
Digiqole Ad

ಕೊಲ್ಲಮೊಗ್ರು ನಿವಾಸಿ ಕಟ್ಟ ರುಕ್ಮಯ್ಯ ಗೌಡ ನಿಧನ

ಜ.19 ರಂದು ಸಂಜೆ 5 ಗಂಟೆಗೆ ಕೊಲ್ಲಮೊಗ್ರು ಗ್ರಾಮದ ಮೈಲ ಮನೆ ನಿವಾಸಿ ಕಟ್ಟ ರುಕ್ಮಯ್ಯ ಗೌಡರವರು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಹಿರಿಯರಾಗಿ, ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದ ಇವರ ಸೇವಾ ಮನೋಭಾವದಿಂದ ಮೆಚ್ಚುಗೆ ಪಡೆದ ರುಕ್ಮಯ್ಯ ಗೌಡರವರ ಅಗಲಿಕೆಯಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ದುಃಖಿತರಾಗಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ