ಭಾರತದಲ್ಲೀಗ ಮತದಾರರ ಸಂಖ್ಯೆ 99.1 ಕೋಟಿ
ಭಾರತದಲ್ಲೀಗ ಮತದಾರರ ಸಂಖ್ಯೆ 99.1 ಕೋಟಿ
ಭಾರತೀಯ ಚುನಾವಣಾಚುನಾವಣಾ ಅಕ್ರಮದಲ್ಲಿ ಈ ತನಕ 30.10ರೂ ಕೋಟಿ ವಶ ಆಯೋಗದ ಅಂಕಿ-ಅಂಶದ ಪ್ರಕಾರ, ಇದೀಗ ಭಾರತದಲ್ಲಿನ ಮತದಾರರ ಸಂಖ್ಯೆ 99.1 ಕೋಟಿಗೆ ತಲುಪಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 96.88 ಕೋಟಿಯಷ್ಟಿತ್ತು. ರಾಷ್ಟ್ರೀಯ ಮತದಾರರ ದಿನಕ್ಕೂ ಮುನ್ನ ಬುಧವಾರ ಬಿಡುಗಡೆ ಮಾಡಿರುವ ಅಂಕಿ- ಅಂಶಗಳ ಪ್ರಕಾರ, ಮತದಾರರ ಪಟ್ಟಿಯು ಯುವಕರು ಮತ್ತು ಲಿಂಗದ ಆಧಾರದಲ್ಲಿ ಸಮತೋಲನ ಸಾಧಿಸಿದ್ದು, 18-29 ವರ್ಷ ವಯೋಮಾನದ ಮತದಾರರ ಸಂಖ್ಯೆ 21.7 ಕೋಟಿಯಷ್ಟಿದೆ.
2024ರಲ್ಲಿ 984ರಷ್ಟಿದ್ದ ಮತದಾರರ ಲಿಂಗಾನುಪಾತದ ಪ್ರಮಾಣ 2025ರಲ್ಲಿ 6 ಅಂಕಗಳಷ್ಟು ಏರಿಕೆಯಾಗಿ 954ಕ್ಕೆ ತಲುಪಿದೆ.