ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ಪ್ರವಾಸ ಕಾರ್ಯಕ್ರಮ
ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ಪ್ರವಾಸ ಕಾರ್ಯಕ್ರಮ
ದಿನಾಂಕ 24.01.2025 ರ ಶುಕ್ರವಾರದಂದು ಪೂರ್ವಾಹ್ನ 10.00 ಕ್ಕೆ ಅಲಂಕಾರು ಬಳಿ ಪಿ ಎಂ ಜನ್ ಮನ್ ಯೋಜನೆ 2.75ಕೋಟಿ ರೂ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ
ಪೂರ್ವಹ್ನ 11.00 : ಎಲಿಮಲೆ ಯಲ್ಲಿ ದೇವಚಳ್ಳ ಶಾಲಾ ಶತಮಾನೋತ್ಸವ ಕಾರ್ಯಕ್ರಮ
1.00 : ಕಾರ್ಯಕರ್ತರೊಂದಿಗೆ ಸಹಭೋಜನ
ಅಪರಾಹ್ನ 2.00ರಿಂದ 4.00 : ಸುಳ್ಯ ನಿರೀಕ್ಷಣ ಮಂದಿರದಲ್ಲಿ ಕಾರ್ಯಕರ್ತರ ಹಾಗೂ ಸಾರ್ವಜನಿಕರ ಭೇಟಿ ( ಸುಳ್ಯ ಮತ್ತು ಜಾಲ್ಸುರು ಮಹಾಶಕ್ತಿ ಕೇಂದ್ರ ಹಾಗೂ ಆರಂತೋಡು – ಸಂಪಾಜೆ, ಉಬರಡ್ಕ ಭಾಗದ ಕಾರ್ಯಕರ್ತರ ಭೇಟಿ