ಬೆಳಂದೂರು ಗ್ರಾಮದ ಅಬೀರ ನಡುಬೆಟ್ಟು ಕಾಯೆರ್ತಡಿ ತರವಾಡು ಮನೆಯಲ್ಲಿ ಧರ್ಮ ನಡಾವಳಿ
ಬೆಳಂದೂರು ಗ್ರಾಮದ ಅಬೀರ ನಡುಬೆಟ್ಟು ಕಾಯೆರ್ತಡಿ ತರವಾಡು ಮನೆಯಲ್ಲಿ ಧರ್ಮ ನಡಾವಳಿ
ಕಡಬ ತಾಲೂಕು ಬೆಳಂದೂರು ಗ್ರಾಮದ ಅಬೀರ ನಡುಬೆಟ್ಟು ತರವಾಡು ಮನೆಯಲ್ಲಿ ಧರ್ಮದೈವ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ದಿನಾಂಕ : 26-01-2025ನೇ ಆದಿತ್ಯವಾರ ದಿಂದ ದಿನಾಂಕ : 27-01-2025ನೇ ಸೋಮವಾರದವರೆಗೆ ನಡೆಯಲಿದೆ.
ದಿನಾಂಕ 26-01-2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9-00ಕ್ಕೆ ಗಣಹೋಮ,ಮುಡಿಪು ಪೂಜೆ, ಸಂಜೆ ಗಂಟೆ 6-00ರಿಂದ ಭಂಡಾರ ತೆಗೆದು ನಂತರ ಅನ್ನಸಂತರ್ಪಣೆ, ರಾತ್ರಿ 10-00ರಿಂದ ಪರಿವಾರ ದೈವಗಳ ನೇಮೋತ್ಸವ
ದಿನಾಂಕ 27-01-2025ನೇ ಬೆಳಿಗ್ಗೆ ಗಂಟೆ 5-00ರಿಂದ ಧರ್ಮದೈವ ರುದ್ರ ಚಾಮುಂಡಿ ನೇಮೋತ್ಸವ ಮಧ್ಯಾಹ್ನ 12-00ಗಂಟೆಯಿಂದ ದೈವಗಳ ಪ್ರಸಾದ ವಿತರಣೆ ನಡೆದು ನಂತರ ಅನ್ನಸಂತರ್ಪಣೆ ನಡೆಯಲಿದೆ.