ಮಂಗಳೂರಿನಿಂದ ಫೆಬ್ರವರಿ 15 ರಂದು ಶನಿವಾರ ಮುಂಜಾನೆ ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ
ಮಂಗಳೂರಿನಿಂದ ಫೆಬ್ರವರಿ 15 ರಂದು ಶನಿವಾರ ಮುಂಜಾನೆ ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ
ರೈಲು ಸಂಖ್ಯೆ 06019 ಮಂಗಳೂರು ಸೆಂಟ್ರಲ್ ಬನಾರಸ ಎಕ್ಸಪ್ರೇಸ್, ಈ ರೈಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಫೆಬ್ರುವರಿ 15ರಂದು ಬೆಳಗ್ಗೆ 4:15 ಕ್ಕೆ ಹೊರಟು ಫೆಬ್ರುವರಿ 17 ಮುಂಜಾನೆ 10:25 ಕ್ಕೆ ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್ ಚೌಕಿಯನ್ನ ತಲುಪುತ್ತದೆ.
ಇದೇ ರೈಲು ಮರಳಿ ರೈಲು ಸಂಖ್ಯೆ 06020 ಪ್ರಯಾಗ್‌ರಾಜ್ ಚೌಕಿಯಿಂದ ಫೆಬ್ರುವರಿ 18ರಂದು ರಾತ್ರಿ 9:30 ಕ್ರೆ ಹೊರಟು ಫೆಬ್ರುವರಿ 21ರಂದು ರಾತ್ರಿ 2:30ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತದೆ.