• 8 ಫೆಬ್ರವರಿ 2025

ಟೊಮೆಟೊ ದರ ದಿಢೀರ್ ಕುಸಿತ

 ಟೊಮೆಟೊ ದರ ದಿಢೀರ್ ಕುಸಿತ
Digiqole Ad

ಟೊಮೆಟೊ ದರ ದಿಢೀರ್ ಕುಸಿತ 

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಟೊಮೆಟೊ ದರ ಧಿಡೀರ್ ಕುಸಿತ ಕಂಡಿದೆ.

 ಟೊಮೆಟೊ ದರ ಮಾರುಕಟ್ಟೆಯಲ್ಲಿ ಕೆಜಿಗೆ 10 ರೂಪಾಯಿಗಿಂತ ಕಡಿಮೆಗೆ ಮಾರಾಟವಾಗುತ್ತಿದೆ.

 ಕಲಬುರುಗಿಯ ಮಾರುಕಟ್ಟೆಯಲ್ಲಿ ಒಂದು ಟೊಮೆಟೊ ಬಾಕ್ಸ್ 120 ರಿಂದ 150 ರೂ. ಗೆ ಮಾರಾಟವಾಗುತ್ತಿದೆ. ಟೊಮೆಟೊ ಬೆಲೆ ಕುಸಿತ ಕಂಡಿದ್ದರಿಂದ ರೈತರು ಹತ್ತಿರದ ಮುಂಬೈ, ಹೈದರಾಬಾದ್, ಪುಣೆ ಮಾರುಕಟ್ಟೆಗಳಿಗೆ ಟೊಮೆಟೊ ಮಾರಾಟ ಮಾಡುವುದು ಅನಿವಾರ್ಯವಾಗಿದೆ.

 ಮಾರುಕಟ್ಟೆಯಲ್ಲಿ ಕ್ವಿಂಟಲ್ ಗೆ ಕನಿಷ್ಠ 250 ರೂ. ಇದ್ದರೆ ಗರಿಷ್ಠ 750 ರೂ. ಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೆಜಿಗೆ 10 ರೂಪಾಯಿಗೆ ಮಾರಾಟವಾಗುತ್ತಿದೆ.

Digiqole Ad

ಈ ಸುದ್ದಿಗಳನ್ನೂ ಓದಿ