• 14 ಫೆಬ್ರವರಿ 2025

ಮೂಡುಬಿದಿರೆ: ನಾಳೆ ‘ಕೋಟಿ ಚೆನ್ನಯ್ಯ’ ಜೋಡುಕರೆ ಕಂಬಳ

 ಮೂಡುಬಿದಿರೆ: ನಾಳೆ ‘ಕೋಟಿ ಚೆನ್ನಯ್ಯ’ ಜೋಡುಕರೆ ಕಂಬಳ
Digiqole Ad

ಮೂಡುಬಿದಿರೆ: ನಾಳೆ ‘ಕೋಟಿ ಚೆನ್ನಯ್ಯ’ ಜೋಡುಕರೆ ಕಂಬಳ

ಮೂಡುಬಿದಿರೆ: ‘ಕೋಟೆ ಚೆನ್ನಯ್ಯ’ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ‘ವೀರ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ’ದಲ್ಲಿ 22ನೇ ವರ್ಷದ ಹೊನಲು ಬೆಳಕಿನ ‘ಕೋಟಿ ಚೆನ್ನಯ್ಯ’ ಕಂಬಳ ಉತ್ಸವವು ನಾಳೆ(ಜ. 25) ನಡೆಯಲಿದೆ ಎಂದು ಶಾಸಕ ಮತ್ತು ಕಂಬಳ ಸಮಿತಿಯ ಅಧ್ಯಕ್ಷರಾದ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.

ಮಂಗಳೂರು ಪೋಲಿಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ, ಸಭಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಉಧ್ಘಾಟಿಸಲಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ