• 10 ಫೆಬ್ರವರಿ 2025

NEET UG ಪರೀಕ್ಷಾ ಮಾದರಿಯಲ್ಲಿ ಬದಲಾವಣೆ

 NEET UG ಪರೀಕ್ಷಾ ಮಾದರಿಯಲ್ಲಿ ಬದಲಾವಣೆ
Digiqole Ad

NEET UG ಪರೀಕ್ಷಾ ಮಾದರಿಯಲ್ಲಿ ಬದಲಾವಣೆ

ಈ ವರ್ಷ ನಡೆಯುವ NEET UG ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದೆ. ಕೋವಿಡ್ ಗಿಂತಲೂ ಮೊದಲಿದ್ದ ಮಾದರಿಯನ್ನು ಈ ಬಾರಿ ಅನುಸರಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಿರ್ಧರಿಸಿದೆ.

 ಪರೀಕ್ಷೆಗೆ ನೀಡಲಾಗುತ್ತಿದ್ದ 3 ಗಂಟೆ 20 ನಿಮಿಷದ ಬದಲಿಗೆ, 3 ಅವಧಿ ನೀಡಲಾಗುತ್ತದೆ. 20 ನಿಮಿಷ ಹೆಚ್ಚುವರಿ ಕಾಲಾವಧಿ ಇನ್ನು ಮುಂದೆ ಇರುವುದಿಲ್ಲ. 720 ಅಂಕಗಳಿಗೆ ಒಟ್ಟು 180 ಪ್ರಶ್ನೆಗಳಿರಲಿವೆ. ಎಲ್ಲಾ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಉತ್ತರಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. ಪ್ರಶ್ನೆ ಪತ್ರಿಕೆಗಳನ್ನು A-B ಭಾಗ ಎಂದು ವಿಂಗಡಿಸಲಾಗುತ್ತಿತ್ತು ಇದನ್ನು ಕೂಡ ಸಂಸ್ಥೆ ಕೈ ಬಿಟ್ಟಿದೆ.

Digiqole Ad

ಈ ಸುದ್ದಿಗಳನ್ನೂ ಓದಿ