ಜ.29: ಶ್ರೀಹರಿಕೋಟದಿಂದ ಇಸ್ರೋದ 100ನೇ ರಾಕೆಟ್ ಉಡಾವಣೆ
ಜ.29: ಶ್ರೀಹರಿಕೋಟದಿಂದ ಇಸ್ರೋದ 100ನೇ ರಾಕೆಟ್ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 100ನೇ ರಾಕೆಟ್ ಉಡಾವಣೆಗೆ ಸಜ್ಜಾಗಿದೆ.
ಜನವರಿ 29 ರಂದು GSLV-F15 NVS-02 ಮಿಷನ್ ಉಡಾವಣೆಯೊಂದಿಗೆ ಇಸ್ರೋದ 100ನೇ ಉಡಾವಣೆ ನಡೆಯಲಿದೆ. NVS-02 ನಾವಿಕ್ ಉಪಗ್ರಹ ವ್ಯವಸ್ಥೆಯ ಭಾಗವಾಗಿದೆ.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಈ ಉಡಾವಣೆ ನಡೆಯಲಿದೆ.