ಕಡಬ ಪಟ್ಟಣ ಪಂಚಾಯತ್ : ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ ನಗರಾಭಿವೃದ್ಧಿ ಇಲಾಖೆ
ಕಡಬ ಪಟ್ಟಣ ಪಂಚಾಯತ್ : ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ ನಗರಾಭಿವೃದ್ಧಿ ಇಲಾಖೆ
ಪಟ್ಟಣ ಪಂಚಾಯತ್‌ನ ಕಳಾರ-ಹಿಂದುಳಿದ ವರ್ಗ ಎ ಮಹಿಳೆ, ಕೋಡಿಬೈಲು- ಪರಿಶಿಷ್ಟ ಜಾತಿ ಮಹಿಳೆ, ಪನ್ಯ-ಸಾಮಾನ್ಯ, ಬೆದ್ರಾಜೆ-ಸಾಮಾನ್ಯ, ಮಾಲೇಶ್ವರ-ಹಿಂದುಳಿದ ವರ್ಗ ಎ, ಕಡಬ-ಸಾಮಾನ್ಯ ಮಹಿಳೆ, ಪಣೆಮಜಲು-ಹಿಂದುಳಿದ ವರ್ಗ ಬಿ, ಪಿಜಕಳ-ಸಾಮಾನ್ಯ, ಮೂರಾಜೆ-ಹಿಂದುಳಿದ ವರ್ಗ ಎ, ದೊಡ್ಡಕೊಪ್ಪ-ಸಾಮಾನ್ಯ ಮಹಿಳೆ, ಕೋಡಿಂಬಾಳ-ಸಾಮಾನ್ಯ ಮಹಿಳೆ, ಮಜ್ಜಾರು-ಪರಿಶಿಷ್ಠ ಜಾತಿ, ಪುಳಿಕುಕ್ಕು-ಪರಿಶಿಷ್ಠ ಪಂಗಡದಂತೆ ಅಧಿಸೂಚನೆ ಹೊರಡಿಸಿದೆ. ವಾರ್ಡುಗಳಿಗೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಬೆನ್ನಲ್ಲೇ ರಾಜಕೀಯ ಚಟುವಟಿಕೆಯತ್ತ ಗಮನ ಹರಿಸಲು ಪಕ್ಷದ ಮುಖಂಡರುಗಳು ಮುಂದಾಗಿದ್ದಾರೆ.