• 15 ಫೆಬ್ರವರಿ 2025

ಎಡನೀರು ಶ್ರೀಗಳಿಂದ ಗೌರವ ಅಭಿನಂದನೆ

 ಎಡನೀರು ಶ್ರೀಗಳಿಂದ ಗೌರವ ಅಭಿನಂದನೆ
Digiqole Ad

ಎಡನೀರು ಶ್ರೀಗಳಿಂದ ಗೌರವ ಅಭಿನಂದನೆ

ಕಾಸರಗೋಡು :ಇತ್ತೀಚಿಗೆ ಸೋಶಿಯಲ್ ಸರ್ವಿಸಸ್ ವಿಭಾಗದಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಯಿಂದ ಗೌರವ ಡಾಕ್ಟರೇಟ್ ಗೆ ಬಾಜನರಾದ ಡಾ. ವಾಮನ್ ರಾವ್ ಬೇಕಲ್ ಇವರನ್ನು ಶ್ರೀಮತ್ ಎಡನೀರು ಮಠ ಅದೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರು ಶ್ರೀ ಮಠದಲ್ಲಿ ಶಾಲು ಹೊದಿಸಿ ಫಲ ಪುಷ್ಪ, ಮಂತ್ರಾಕ್ಷತೆ ನೀಡಿ, ಕನ್ನಡ ನಾಡು, ನುಡಿ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನಿಮ್ಮ ಕೈಂಕರ್ಯಕ್ಕೆ ಮಠದ ಹಾಗೂ ನನ್ನ ಪೂರ್ಣಿನುಗ್ರಹವಿದೆ, ಎಂದು ಆಶೀರ್ವಾಚನ ನೀಡಿ ಹರಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ