• 7 ಫೆಬ್ರವರಿ 2025

ಆಂಧ್ರ ಪ್ರದೇಶದಲ್ಲಿ ಇಂದಿನಿಂದ ಸರಕಾರಿ ಸೇವೆಗಳು WhatsAppನಲ್ಲೇ ಲಭ್ಯ

 ಆಂಧ್ರ ಪ್ರದೇಶದಲ್ಲಿ ಇಂದಿನಿಂದ ಸರಕಾರಿ ಸೇವೆಗಳು WhatsAppನಲ್ಲೇ ಲಭ್ಯ
Digiqole Ad

ಆಂಧ್ರ ಪ್ರದೇಶದಲ್ಲಿ ಇಂದಿನಿಂದ ಸರಕಾರಿ ಸೇವೆಗಳು WhatsAppನಲ್ಲೇ ಲಭ್ಯ

ಭಾರತದಲ್ಲಿ ಮೊದಲ ಬಾರಿಗೆ ಆಂಧ್ರ ಪ್ರದೇಶ ಸರಕಾರವು ಇಂದಿನಿಂದ WhatsApp ಆಡಳಿತವನ್ನು ಆರಂಭಿಸಿದೆ.

 ವಾಟ್ಸಪ್ ಮೂಲಕ ನಾಗರಿಕ ಸೇವೆಗಳನ್ನು ಒದಗಿಸುವುದು, ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವುದು ಹಾಗೂ ಅಗತ್ಯ ಮಾಹಿತಿಯನ್ನು ಒದಗಿಸುವುದು WhatsApp ಆಡಳಿತದ ಉದ್ದೇಶವಾಗಿದೆ.

ಮೊದಲ ಹಂತದಲ್ಲಿ 161 ಸೇವೆಗಳನ್ನು ವಾಟ್ಸಪ್ ನೊಂದಿಗೆ ಜೋಡಿಸಲಾಗುತ್ತಿದ್ದು, ಮುಂದಿನ ಹಂತಗಳಲ್ಲಿ ಸರಕಾರದ ಮತ್ತಷ್ಟು ಸೇವೆಗಳನ್ನು ಸೇರಿಸಲಾಗುವುದು.

ಐಟಿ ಸಚಿವ ನಾರಾ ಲೋಕೇಶ್ ಅಧಿಕೃತವಾಗಿ ಈ ಸೇವೆಗೆ ಚಾಲನೆ ನೀಡಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ