• 15 ಫೆಬ್ರವರಿ 2025

ಕೊಲ್ಲಮೊಗ್ರು:ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನದ ಇಂದಿನಿಂದ ಜಾತ್ರೋತ್ಸವ ಆರಂಭ

Digiqole Ad

ಕೊಲ್ಲಮೊಗ್ರು ಗ್ರಾಮದ ಕಟ್ಟ ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ 31/01/25 ರಂದು ವನದುರ್ಗಾ ಪೂಜೆಯ ಮೂಲಕ ಜಾತ್ರೋತ್ಸವ ಆರಂಭಗೊಂಡಿತು. ನಂತರ ಗ್ರಾಮಸ್ಥರೆಲ್ಲರಿಗೂ ವನಭೋಜನ ವಿತರಿಸಲಾಯಿತು.

Digiqole Ad

ಈ ಸುದ್ದಿಗಳನ್ನೂ ಓದಿ