• 8 ಫೆಬ್ರವರಿ 2025

ಬೆಸ್ಕಾಂನಲ್ಲಿ 510 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

 ಬೆಸ್ಕಾಂನಲ್ಲಿ 510 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Digiqole Ad

ಬೆಸ್ಕಾಂನಲ್ಲಿ 510 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ 

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ( ಬೆಸ್ಕಾಂ )ಯು ಒಟ್ಟು 510 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಬಿಇ/ಬಿಟೆಕ್-ಇಇ ಇಂಜಿನಿಯರಿಂಗ್-133 ಹುದ್ದೆ, ಬಿಎ, ಬಿಎಸ್ಸಿ,ಬಿಬಿಎ,ಬಿಬಿಎಂ, ಬಿಕಾಂ, ಬಿಸಿಎ, ಬಿಇ, ಬಿಟೆಕ್ ಪದವೀಧರರಿಗೆ ಒಟ್ಟು 35 ಹುದ್ದೆ ಮತ್ತು ಡಿಪ್ಲೋಮದಲ್ಲಿ 75 ಹುದ್ದೆಗಳಿಗೆ ನೇಮಕಾತಿಯು ನಡೆಯಲಿದೆ.

 ಅರ್ಹ ಅಭ್ಯರ್ಥಿಗಳು ಫೆ. 28ರ ಒಳಗೆ https://nats.education.gov.in/ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮಾರ್ಚ್ 1 ರಂದು ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ, ಸುಮಾರು ಒಂದು ವರ್ಷ ತರಬೇತಿ ಇರುತ್ತದೆ.

Digiqole Ad

ಈ ಸುದ್ದಿಗಳನ್ನೂ ಓದಿ