ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ದೂರ ಸಂಪರ್ಕ ಸಲಹಾ ಮಂಡಳಿಗೆ ಬೆಳ್ಳಾರೆಯ ಆರ್ .ಕೆ ಭಟ್ ನೇಮಕ
ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ದೂರ ಸಂಪರ್ಕ ಸಲಹಾ ಮಂಡಳಿಗೆ ಬೆಳ್ಳಾರೆಯ ಆರ್ .ಕೆ ಭಟ್ ನೇಮಕ
ದಕ್ಷಿಣಕನ್ನಡ ಮತ್ತು ಉಡುಪಿ ರೆವೆನ್ಯೂ ಜಿಲ್ಲೆಗಳನ್ನು ಒಳಗೊಂಡ “ದಕ್ಷಿಣ ಕನ್ನಡ ಜಿಲ್ಲಾ ದೂರ ಸಂಪರ್ಕ ಸಲಹಾ ಮಂಡಳಿ”ಗೆ ಸುಳ್ಯ ಮಂಡಲ ಬಿಜೆಪಿ ಉಪಾಧ್ಯಕ್ಷ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಆರ್ ಕೆ ಭಟ್ ಅವರನ್ನು ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಶಿಫಾರಸು ಮೇರೆಗೆ ನೇಮಕ ಮಾಡಲಾಗಿದೆ.