• 14 ಫೆಬ್ರವರಿ 2025

UPI ಪಾವತಿ ಮಿತಿ 2 ಲಕ್ಷದಿಂದ 5 ಲಕ್ಷ ರೂ. ಗೆ ಏರಿಕೆ

 UPI ಪಾವತಿ ಮಿತಿ 2 ಲಕ್ಷದಿಂದ 5 ಲಕ್ಷ ರೂ. ಗೆ ಏರಿಕೆ
Digiqole Ad

UPI ಪಾವತಿ ಮಿತಿ 2 ಲಕ್ಷದಿಂದ 5 ಲಕ್ಷ ರೂ. ಗೆ ಏರಿಕೆ

ಷೇರುಗಳ ವಹಿವಾಟಿನಲ್ಲಿ UPI ಮೂಲಕ ಹಣ ಪಾವತಿಸಲು ಮಿತಿಯನ್ನು ಏರಿಸಲಾಗಿದೆ. ಸದ್ಯ 2 ಲಕ್ಷ ರೂಪಾಯಿ ಟ್ರಾನ್ಸಾಕ್ಷನ್ ಲಿಮಿಟನ್ನು 5 ಲಕ್ಷ ರೂಪಾಯಿವರೆಗೆ ಏರಿಸಲು SEBI ನಿರ್ಧರಿಸಿದೆ.

 ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಯುಪಿಐ ಬಳಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಹೆಚ್ಚಿನ ಜನರಿಗೆ ಅನುಕೂಲವಾಗಲಿ ಎಂದು ಸೆಬಿ ಈ ಕ್ರಮ ಕೈಗೊಂಡಿದೆ. ಆದರೆ ಈ ಕ್ರಮವೇ ಅಂತಿಮವಲ್ಲ, ಸೆಬಿ ಈ ಕುರಿತು ಇನ್ನೂ ಸಮಾಲೋಚನೆ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಪರಿಷ್ಕರಿಸುವ ಸಂಭಾವ್ಯತೆಯೂ ಇದೆ.

Digiqole Ad

ಈ ಸುದ್ದಿಗಳನ್ನೂ ಓದಿ