• 19 ಮಾರ್ಚ್ 2025

ಚಾಟ್ ಜಿಪಿಟಿ, ಡೀಪ್ ಸೀಕ್ ಎಐ ಟೂಲ್ ಬಳಸದಂತೆ ವಿತ್ತ ಸಚಿವಾಲಯದಿಂದ ಸೂಚನೆ

 ಚಾಟ್ ಜಿಪಿಟಿ, ಡೀಪ್ ಸೀಕ್ ಎಐ ಟೂಲ್ ಬಳಸದಂತೆ ವಿತ್ತ ಸಚಿವಾಲಯದಿಂದ ಸೂಚನೆ
Digiqole Ad

ಚಾಟ್ ಜಿಪಿಟಿ, ಡೀಪ್ ಸೀಕ್ ಎಐ ಟೂಲ್ ಬಳಸದಂತೆ ವಿತ್ತ ಸಚಿವಾಲಯದಿಂದ ಸೂಚನೆ

ಸರಕಾರದ ಗೌಪ್ಯ ಮಾಹಿತಿ ಸೋರಿಕೆ ಆಗುವ ಅಪಾಯವಿರುವ ಕಾರಣ ಚಾಟ್ ಜಿಪಿಟಿ, ಡೀಪ್ ಸೀಕ್ ನಂತಹ ಎಐ ಟೂಲ್ ಗಳನ್ನು ಬಳಕೆ ಮಾಡದಂತೆ ವಿತ್ತ ಸಚಿವಾಲಯ ತನ್ನ ಎಲ್ಲಾ ಉದ್ಯೋಗಿಗಳಿಗೆ ಸೂಚನೆ ನೀಡಿದೆ.

 ಕಚೇರಿಯಲ್ಲಿರುವ ಯಾವುದೇ ಕಂಪ್ಯೂಟರ್ ನಲ್ಲಿ ಎಐ ಟೂಲ್ ಬಳಕೆ ಮಾಡುವುದು ಗೌಪ್ಯ ಮಾಹಿತಿ ಸೋರಿಕೆಗೆ ಕಾರಣವಾಗಬಹುದು ಎಂದು ಸಚಿವಾಲಯದ ಆದೇಶದಲ್ಲಿ ಸೂಚಿಸಲಾಗಿದೆ.

 ಈ ನಡುವೆ ಇತ್ತೀಚೆಗೆ ಸಾಕಷ್ಟು ಗಮನ ಸೆಳೆದಿದ್ದ ಡೀಪ್ ಸೀಕ್ ಎನ್ನುವ ಚೀನಾದ ಎಐ ಟೂಲನ್ನು ಬಳಸದಂತೆ ಇದೀಗ ಇಟಲಿ,ಆಸ್ಟ್ರೇಲಿಯಾ, ತೈವಾನ್ ದೇಶಗಳು ಬ್ಯಾನ್ ಮಾಡಿದೆ.

Digiqole Ad

ಈ ಸುದ್ದಿಗಳನ್ನೂ ಓದಿ