• 22 ಮಾರ್ಚ್ 2025

ಟಿ.ನರಸೀಪುರ ಕುಂಭಮೇಳ: ರಾಜ್ಯ ಸರಕಾರ ನೀಡಿದ ಹಣವೆಷ್ಟು ಗೊತ್ತೇ?

 ಟಿ.ನರಸೀಪುರ ಕುಂಭಮೇಳ: ರಾಜ್ಯ ಸರಕಾರ ನೀಡಿದ ಹಣವೆಷ್ಟು ಗೊತ್ತೇ?
Digiqole Ad

ಟಿ.ನರಸೀಪುರ ಕುಂಭಮೇಳ: ರಾಜ್ಯ ಸರಕಾರ ನೀಡಿದ ಹಣವೆಷ್ಟು ಗೊತ್ತೇ?

ಮೈಸೂರು: ಟಿ.ನರಸೀಪುರ ಕುಂಭಮೇಳ ಭಾರತದ ಕರ್ನಾಟಕ ರಾಜ್ಯದ ಒಂದು ಪ್ರಸಿದ್ಧ ಜಾತ್ರೆಯಾಗಿದೆ.

ಮೂರು ವರ್ಷಕೊಮ್ಮೆ ನಡೆಯುವ ಟಿ.ನರಸೀಪುರ ಕುಂಭಮೇಳಕ್ಕೆ ಸಿದ್ಧತೆ ಶುರುವಾಗಿದೆ. ಒಂದೆಡೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಜ.13 ರಿಂದ ಆರಂಭವಾಗಿರುವ ಈ ಮಹಾಕುಂಭ ಮೇಳವು ಫೆ. 26ರ ವೆರಗೆ ನಡೆಯಲಿದೆ.

ಇದೇ ಸಮಯದಲ್ಲಿ ಕಾವೇರಿ, ಕಬಿನಿ ನದಿಗಳ ಸಂಗಮ ಸ್ಥಳವಾದ ತಿರುಮಕೂಡಲು ನರಸೀಪುರದಲ್ಲಿ ಫೆ.10 ರಿಂದ 12ರ ವರಗೆ ಕುಂಭಮೇಳ ನಡೆಯಲಿದ್ದು ಮೈಸೂರು ಜಿಲ್ಲಾಡಳಿತ ಸಕಲ ರೀತಿಯಲ್ಲಿ ತಯಾರಿ ನಡೆಸುತ್ತಿದೆ.

ರಾಜ್ಯ ಸರಕಾರ ಕೂಡ ಈ ಕುಂಭಮೇಳಕ್ಕೆ 6 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಈ ಕುರಿತು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ