• 19 ಮಾರ್ಚ್ 2025

Zomato ಹೆಸರು ಚೇಂಜ್? ಏನಿರಬಹುದು ಹೊಸ ಹೆಸರು!

 Zomato  ಹೆಸರು ಚೇಂಜ್? ಏನಿರಬಹುದು ಹೊಸ ಹೆಸರು!
Digiqole Ad

Zomato ಹೆಸರು ಚೇಂಜ್? ಏನಿರಬಹುದು ಹೊಸ ಹೆಸರು!

ಹೊಸದಿಲ್ಲಿ: ಜನಪ್ರಿಯ ಆಹಾರ ವಿತರಣಾ ಕಂಪೆನಿ ಜೊಮ್ಯಾಟೋ ತನ್ನ ಹೆಸರನ್ನು “ಎಟರ್ನಲ್ ಲಿಮಿಟೆಡ್” ಎಂದು ಮರುನಾಮಕರಣ ಮಾಡಲಿದೆ. ಈ ಬಗ್ಗೆ ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್ ಪಾಲುದಾರರಿಗೆ ಪತ್ರ ಬರೆದಿದ್ದಾರೆ.

ಆದಾಗ್ಯೂ, ಜೊಮ್ಯಾಟೋ ಹೆಸರು ಮಾತ್ರ ಆಹಾರ ವಿತರಣಾ ವಿಭಾಗಕ್ಕೆ ಸೀಮಿತವಾಗಲಿದೆ. ಸಂಸ್ಥೆಯು ಆಹಾರ ವಿತರಣೆಯಾಚೆಗೆ ಬೇರೆ ಕ್ಷೇತ್ರಗಳತ್ತ ವಿಸ್ತಾರಗೊಳ್ಳಲು ಈ ಹೆಸರಿನ ಬದಲಾವಣೆಯನ್ನು ಕೈಗೊಂಡಿದೆ. ವಿಶೇಷವಾಗಿ, “ಬ್ಲಿಂಕಿಟ್” ಖರೀದಿಯ ಸಂದರ್ಭದಲ್ಲಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ನೂತನ ಹೆಸರಿನಿಂದ ಮುಂದಿನ ವೃತ್ತಿಪರ ಯೋಜನೆಗಳ ಬಗ್ಗೆ ಇನ್ನಷ್ಟು ವಿವರಗಳನ್ನು ಹೊರತರಲು ನಿರೀಕ್ಷಿಸಲಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ