• 18 ಮಾರ್ಚ್ 2025

ಏಪ್ರಿಲ್ 19,20 ಶಿವಮೊಗ್ಗ ಕಂಬಳ: ಭರದಿಂದ ಸಾಗುತ್ತಿದೆ ಸಿದ್ಧತೆಗಳು

 ಏಪ್ರಿಲ್ 19,20 ಶಿವಮೊಗ್ಗ ಕಂಬಳ: ಭರದಿಂದ ಸಾಗುತ್ತಿದೆ ಸಿದ್ಧತೆಗಳು
Digiqole Ad

ಏಪ್ರಿಲ್ 19,20 ಶಿವಮೊಗ್ಗ ಕಂಬಳ: ಭರದಿಂದ ಸಾಗುತ್ತಿದೆ ಸಿದ್ಧತೆಗಳು

ಶಿವಮೊಗ್ಗ: ತುಳುನಾಡಿನ ಜನಪ್ರಿಯ ಕ್ರೀಡೆಗಳಲ್ಲಿ ಒಂದಾದ ಕಂಬಳ ಇದೀಗ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಏಪ್ರಿಲ್ 19 ಮತ್ತು 20 ರಂದು ನಡೆಯಲಿದೆ. ಈ ಕ್ರೀಡೆಯನ್ನು ಭದ್ರಾವತಿ ನಗರಗಳ ಮಧ್ಯದ ಮಾಚೇನಹಳ್ಳಿಯಲ್ಲಿ ಆಯೋಜಿಸಲಾಗಿದೆ.

ಸುಮಾರು 16 ಎಕರೆ ಪ್ರದೇಶದಲ್ಲಿ ಕಂಬಳ ನಡೆಸಲಾಗುತ್ತಿದೆ. ದ್ದಕ್ಕಾಗಿ ತುಳುನಾಡಿನಿಂದ 100 ಜೊತೆ ಜೋಡಿ ಕೋಣಗಳು ಬರಲಿವೆ.

ಇದಕ್ಕಾಗಿ ಉತ್ತಮ ಸಿದ್ಧತೆಗಳು ಭರದಿಂದ ಸಾಗುತ್ತಿದೆ

Digiqole Ad

ಈ ಸುದ್ದಿಗಳನ್ನೂ ಓದಿ