• 19 ಮಾರ್ಚ್ 2025

ರೋಹಿತ್ ಶರ್ಮಾ: 30 ವರ್ಷಗಳ ಬಳಿಕ ವಿಶ್ವ ದಾಖಲೆ

 ರೋಹಿತ್ ಶರ್ಮಾ: 30 ವರ್ಷಗಳ ಬಳಿಕ  ವಿಶ್ವ ದಾಖಲೆ
Digiqole Ad

ರೋಹಿತ್ ಶರ್ಮಾ: 30 ವರ್ಷಗಳ ಬಳಿಕ ವಿಶ್ವ ದಾಖಲೆ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ 30 ವರ್ಷಗಳ ಬಳಿಕ ವಿಶ್ವ ದಾಖಲೆ ಬರೆದಿದ್ದಾರೆ. ಕಟಕ್ ನ ಬಾರಾಬತಿ ಕ್ರೀಂಡಾಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಹಿಟ್ ಮ್ಯಾನ್ 76 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಏಕದಿನ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಹೆಸರಿಗೆ ವಿಶೇಷ ವಿಶ್ವ ದಾಖಲೆಯೊಂದು ಸೇರ್ಪಡೆ ಆಯಿತು. ಅಂದರೆ 30 ವರ್ಷಗಳ ನಂತರ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ಇದೀಗ ರೋಹಿತ್ ಶರ್ಮಾ ಅವರ ಪಾಲಾಗಿದೆ

Digiqole Ad

ಈ ಸುದ್ದಿಗಳನ್ನೂ ಓದಿ