• 19 ಮಾರ್ಚ್ 2025

ಮಕ್ಕಳನ್ನು ಮಾಡೆಲ್ ರೀತಿ ಪ್ರದರ್ಶನಕ್ಕಿಡಬೇಡಿ: ಪ್ರದಾನಿ

 ಮಕ್ಕಳನ್ನು ಮಾಡೆಲ್ ರೀತಿ ಪ್ರದರ್ಶನಕ್ಕಿಡಬೇಡಿ: ಪ್ರದಾನಿ
Digiqole Ad

ಮಕ್ಕಳನ್ನು ಮಾಡೆಲ್ ರೀತಿ ಪ್ರದರ್ಶನಕ್ಕಿಡಬೇಡಿ: ಪ್ರದಾನಿ

ಮಕಳನ್ನು ಮಾಡೆಲ್ ಗಳಂತೆ ಪ್ರದರ್ಶನಕ್ಕಿಡಬೇಡಿ ಎಂದು ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಪೋಷಕರು ಇತರರ ಮಕ್ಕಳನ್ನು ನೋಡಿ ತಮ್ಮ ಮಕ್ಕಳು ಹೀಗೆಯೇ ಇರಬೇಕು, ಬೇರೆಯವರ ಮನೆಯ ಮಕ್ಕಳಂತೆಯೇ ಓದಬೇಕೆಂದು ಬಯಸಬೇಡಿ. ನಿಮ್ಮ ಮಕ್ಕಳಿಗೆ ಯಾವ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೋ ಅದೇ ವಿಚಾರಗಳನ್ನು ಓದಲು ಅನುವು ಮಾಡಿಕೊಡಿ. ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡಿ, ಪೋಷಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರಬಾರದು ಎಂದು ಸಲಹೆ ನೀಡಿದರು.

Digiqole Ad

ಈ ಸುದ್ದಿಗಳನ್ನೂ ಓದಿ