• 22 ಮಾರ್ಚ್ 2025

ಮಹಾರಾಷ್ಟ್ರದಲ್ಲಿ ಮತ್ತೆರಡು GBS ಸೋಂಕಿತರು ಮೃತ್ಯು

 ಮಹಾರಾಷ್ಟ್ರದಲ್ಲಿ ಮತ್ತೆರಡು GBS ಸೋಂಕಿತರು ಮೃತ್ಯು
Digiqole Ad

ಮಹಾರಾಷ್ಟ್ರದಲ್ಲಿ ಮತ್ತೆರಡು GBS ಸೋಂಕಿತರು ಮೃತ್ಯು

ಮುಂಬೈ: ಮಹಾರಾಷ್ಟ್ರದಲ್ಲಿ ನಿನ್ನೆ ಮತ್ತೆ ಇಬ್ಬರು ಜಿಬಿಎಸ್ ಸೋಂಕಿತರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಜನವರಿಯಿಂದ ಮಹಾರಾಷ್ಟ್ರ ರಾಜ್ಯದಲ್ಲಿ GBS ಸೋಂಕಿಗೆ ಬಲಿಯಾಗಿರುವವರ ಸಂಖ್ಯೆ 11ಕ್ಕೇರಿದೆ.

ತಮಿಳುನಾಡು, ಅಸ್ಸಾಂ ಮತ್ತು ಬಂಗಾಳದಲ್ಲಿ ತಲಾ ಒಬ್ಬರು ಈ ಸೋಂಕಿನಿಂದ ಮೃತರಾಗಿದ್ದು, ದೇಶದಲ್ಲಿ ಒಟ್ಟು 14 ಮಂದಿ ಜಿಬಿಎಸ್ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಶುಕ್ರವಾರ ನಾಗ್ಪುರ ಮತ್ತು ಕೊಲ್ಹಾಪುರದಲ್ಲಿ ಮೊದಲ ಜಿಬಿಎಸ್ ಸಾವು ವರದಿಯಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ