ಭಾರತ್ ಪೆಟ್ರೋಲಿಯಂನಲ್ಲಿ ಉದ್ಯೋಗವಕಾಶ: ಜೂನಿಯರ್ ಎಕ್ಸಿಕ್ಯುಟಿವ್, ಸೆಕ್ರಟರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಭಾರತ್ ಪೆಟ್ರೋಲಿಯಂನಲ್ಲಿ ಉದ್ಯೋಗವಕಾಶ: ಜೂನಿಯರ್ ಎಕ್ಸಿಕ್ಯುಟಿವ್, ಸೆಕ್ರಟರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಭಾರತ್ ಪೆಟ್ರೋಲಿಯಂನಲ್ಲಿ ಜೂನಿಯರ್ ಎಕ್ಸಿಕ್ಯುಟಿವ್ ಮತ್ತು ಸೆಕ್ರೆಟರಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅರ್ಜಿ ಪ್ರಕ್ರಿಯೆಯು ಫೆ.22ರ ವರೆಗೆ ಮಾನ್ಯವಾಗಿರುತ್ತದೆ.
ಅಭ್ಯರ್ಥಿಗಳು ಭಾರತ್ ಪೆಟ್ರೋಲಿಯಂನ ಅಧಿಕೃತ ವೆಬ್ಸೈಟ್ bharatpetroleum.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರಾಸಾಯನಿಕ ವಿಜ್ಞಾನದಲ್ಲಿ ಬಿಎಸ್ಸಿ ಪದವಿಯನ್ನು ಹೊಂದಿರಬೇಕು. ಅಭ್ಯರ್ಥಿಯು ಕನಿಷ್ಠ 60 ಶೇಕಡ ಅಂಕಗಳನ್ನು ಪಡೆದಿರಬೇಕು.