• 19 ಮಾರ್ಚ್ 2025

ತಂಬಾಕು, ಸಿಗರೇಟ್ – ಮತ್ತಷ್ಟು ತೆರಿಗೆ ಹಾಕಲು ಸರಕಾರ ಯೋಜನೆ

 ತಂಬಾಕು, ಸಿಗರೇಟ್ – ಮತ್ತಷ್ಟು ತೆರಿಗೆ ಹಾಕಲು ಸರಕಾರ ಯೋಜನೆ
Digiqole Ad

ತಂಬಾಕು, ಸಿಗರೇಟ್ – ಮತ್ತಷ್ಟು ತೆರಿಗೆ ಹಾಕಲು ಸರಕಾರ ಯೋಜನೆ

ಸಿಗರೇಟ್ ಸೇರಿ ತಂಬಾಕು ಉತ್ಪನ್ನಗಳ ಮೇಲೆ GST ಏರಿಕೆ ಮಾಡಲು ಕೇಂದ್ರ ಸರಕಾರ ಆಲೋಚಿಸುತ್ತಿದೆ, ಮಾಹಿತಿ ಪ್ರಕಾರ 25%ರಷ್ಟಿರುವ GST 40% ಹೆಚ್ಚಿಸುವ ಸಾಧ್ಯತೆಗಳು ಇದೆ ಎನ್ನಲಾಗಿದೆ.

ಕೇಂದ್ರ ಈ ಬಾರಿಯ ಬಜೆಟ್ ನಲ್ಲಿ ಆದಾಯ ತೆರಿಗೆಗೆ ವಿನಾಯಿತಿ ನೀಡಿದೆ. ಇದರಿಂದ ಸರಕಾರಕ್ಕೆ ತೆರಿಗೆ ಸಂಗ್ರಹ ಕಡಿಮೆಯಾಗುವ ನಿರೀಕ್ಷೆ ಇದೆ.

ತಂಬಾಕು ಉತ್ಪನ್ನಗಳ ಮೇಲಿನ ಕಾಂಪೆನ್ಸೇಶನ್ ಸೆಸ್ ಅವಧಿ ಮುಂದಿನ ವರ್ಷ ಮುಗಿಯುತ್ತದೆ.

ಇದರಿಂದಲೂ ಸರಕಾರಕ್ಕೆ ತೆರಿಗೆ ಆದಾಯ ಸಂಕುಚಿತಗೊಳ್ಳಬಹುದು, ಇದನ್ನು ಸರಿದೂಗಿಸಲು ತಂಬಾಕು ಉತ್ಪನ್ನಗಳ ಮೇಲೆ GST ಏರಿಕೆ ಮಾಡಲು ಸರಕಾರ ಹೊರಟಿದೆ.

Digiqole Ad

ಈ ಸುದ್ದಿಗಳನ್ನೂ ಓದಿ