• 19 ಮಾರ್ಚ್ 2025

PM Internship Scheme ಮೂಲಕ ಯುವ ಪದವೀಧರರಿಗೆ ಸುವರ್ಣಾವಕಾಶ

 PM Internship Scheme ಮೂಲಕ ಯುವ ಪದವೀಧರರಿಗೆ ಸುವರ್ಣಾವಕಾಶ
Digiqole Ad

PM Internship Scheme ಮೂಲಕ ಯುವ ಪದವೀಧರರಿಗೆ ಸುವರ್ಣಾವಕಾಶ

PM Internship Scheme ಯೋಜನೆಯಡಿ ಯುವಕರಿಗೆ ಇಂಟರ್ನ್ಶಿಪ್ ಗೆ ಹೊಸ ಅವಕಾಶಗಳನ್ನು ನೀಡಲಾಗಿದೆ. ಈ ಯೋಜನೆಯ ಮೂಲಕ 1 ಕೋಟಿ ಯುವಕರಿಗೆ ಕೇಂದ್ರ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸುವುದು ಕೇಂದ್ರ ಸರಕಾರದ ಗುರಿಯಾಗಿದೆ.

ಈ ಯೋಜನೆಯಡಿಯಲ್ಲಿ ಯುವಕರಿಗೆ ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಕಲಿಸುವ ಮೂಲಕ ಭವಿಷ್ಯದ ಉದ್ಯೋಗಕ್ಕಾಗಿ ಅವರನ್ನು ಸಿದ್ಧಪಡಿಸಲಾಗುತ್ತದೆ ಅದೇ ರೀತಿ ಈ ಯೋಜನೆಯಡಿಯಲ್ಲಿ ತರಬೇತಿ ಪಡೆಯುತ್ತಿರುವ ಯುವಕರು ತಮ್ಮ ಉದ್ಯೋಗದಲ್ಲಿ ಉತ್ತಮ ತಾಂತ್ರಿಕ ಜ್ಞಾನವನ್ನು ಪಡೆಯುತ್ತಾರೆ,ಇದು ಅವರ ವೃತ್ತಿ ಮತ್ತು ಭವಿಷ್ಯವನ್ನು ಬಲಪಡಿಸುತ್ತದೆ.

Digiqole Ad

ಈ ಸುದ್ದಿಗಳನ್ನೂ ಓದಿ