• 22 ಮಾರ್ಚ್ 2025

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಳ್ತಿಲ ಆಯ್ಕೆ

 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ  ಸುರೇಶ್ ಕುಮಾರ್ ಜಿ ಚಾರ್ವಾಕ ಪಾಳ್ತಿಲ ಆಯ್ಕೆ
Digiqole Ad

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಳ್ತಿಲ ಆಯ್ಕೆ

ಕಾಣಿಯೂರು: ವಿಶ್ವಕನ್ನಡ ಕಲಾ ಸಂಸ್ಥೆ (ರಿ)ಯ ವತಿಯಿಂದ ಬೆಂಗಳೂರಿನ ದೇಸರಘಟ್ಟ ಎಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಫೆ. 23 ರಂದು ನಡೆದ ವಿಶ್ವ ಕನ್ನಡ 6ನೇ ರಾಜ್ಯ ಮಟ್ಟದ ಸಾವಿರ ಕವಿಗಳ ಕವಿಗೋಷ್ಠಿ ಸಮ್ಮೇಳನ-2025 , ಈ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಳ್ತಿರರವರು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗೆ ಆಯ್ಕೆಯಾಗಿದ್ದಾರೆ.  

ಇವರು ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಪಾಳ್ತಿಲ ಕುಮಾ‌ರ್ ಮತ್ತು ಸರೋಜಿನಿ ದಂಪತಿ ಪುತ್ರರಾಗಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ