ಶ್ರೀಮತಿ ಲತಾ ರಮೇಶ್ ಶಿರ್ಲಾಲು ಇವರ ಸಾಹಿತ್ಯ ಹಾಗೂ ಗಾಯನದ “ಈಶ್ವರಮಂಗಲದ ಪಂಚಲಿಂಗೇಶ”ಎಂಬ ತುಳು ಆಲ್ಬಮ್ ಸಾಂಗ್ ಬಿಡುಗಡೆ
ಶ್ರೀಮತಿ ಲತಾ ರಮೇಶ್ ಶಿರ್ಲಾಲು ಇವರ ಸಾಹಿತ್ಯ ಹಾಗೂ ಗಾಯನದ “ಈಶ್ವರಮಂಗಲದ ಪಂಚಲಿಂಗೇಶ”ಎಂಬ ತುಳು ಆಲ್ಬಮ್ ಸಾಂಗ್ ಬಿಡುಗಡೆ
ನಿನ್ನೆ ಮಹಾಶಿವರಾತ್ರಿ ಸಂದರ್ಭದಲ್ಲಿ ಶ್ರೀಮತಿ ಲತಾ ರಮೇಶ್ ಶಿರ್ಲಾಲು ಇವರ ಸಾಹಿತ್ಯ ಹಾಗೂ ಗಾಯನದ
“ಈಶ್ವರಮಂಗಲದ ಪಂಚಲಿಂಗೇಶ”
ಎಂಬ ತುಳು ಆಲ್ಬಮ್ ಸಾಂಗ್ ಬಿಡುಗಡೆಗೊಂಡಿತು.ಇದರ ನಿರ್ಮಾಣ ರಕ್ಷಿತಾ ಪದ್ಮರಾಜ್ ಪಣಪಿಲ .
ರೆಕಾರ್ಡಿಂಗ್ : ಅಶ್ವಿನ್ ಬಾಬಣ್ಣ.ಪುತ್ತೂರು.
ಸಂಪೂರ್ಣ ಸಹಕಾರ: ಶ್ರೀ ಸದಾಶಿವ ರೈ ಎಸ್. ಎನ್ ಹಾಗೂ ಶ್ರೀಮತಿ ಗುಲಾಬಿ ರೈ ನಡುಬೈಲು.
ಶ್ರೀಮತಿ ಪೂಜಾ ಸಂದೀಪ್ ಪೂಜಾರಿ ಶಿರ್ಲಾಲು.
ಶ್ರೀಮತಿ ವತ್ಸಲಾ ರಾಮಣ್ಣ ರೈ ಕರ್ನೂರು (ಸಂಪ್ಯ).
ಶ್ರೀಮತಿ ತ್ರಿಶಾ ಸುದರ್ಶನ್ ರೈ ಪತ್ತಾಯ.
ಸಂತೋಷ್ ರೈ ಕರ್ನೂರು ಪತ್ತಯಾ.
ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರವೀಂದ್ರ ಮಾಣಿಲತ್ತಾಯ,ಸಂದೀಪ್ ಕಾರಂತ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ನಾಗಪ್ಪ ಗೌಡ ಬೊಮ್ಮೇಟಿ, ಶಿಕ್ಷಕರಾದ ಸದಾಶಿವ ರೈ ನಡುಬೈಲು ,ಪೂರ್ಣಚಂದ್ರ ರೈ ನೆಲ್ಲಿತಡ್ಕ ,ರತನ್ ಕುಮಾರ್ ಕರ್ನೂರು ಗುತ್ತು, ಶ್ರೀರಾಮ್ ಪಕ್ಕಳ ಕರ್ನೂರು ಗುತ್ತು, ಚಿನ್ಮಯ ರೈ ನಡುಬೈಲು ವಿಕ್ರಂ ರೈ ಸಾಂತ್ಯ,,ಶಿಕ್ಷಕರಾದ ಮಹಾಬಲ ರೈ ಅಳಕೆ, ರಾಮಣ್ಣ ರೈ ಕರ್ನೂರು,ಬಾಲಕೃಷ್ಣ ರೈ ಮುನ್ನ ಗದ್ದೆ,ಮೋಹನ್ದಾಸ್ ರೈ ನೂಜಿ ಬೈಲು,ದೀಪಕ್ ಮುಂಡ್ಯ,ರಾಮಣ್ಣ ನಾಯ್ಕ, ಅಣ್ಣು ಜಿ.ಸಂಜೀವ ರೈ ಮೇನಾಲ,ಗಣೇಶ್ ವಜ್ರಮೂಲೆ,ಉದಯ ಪಾರೆ,ಪ್ರವೀಣ್ ಪಾರೆ,ಶ್ರೀಮತಿ ಮಹಿತ ರೈ,ಶ್ರೀಮತಿ ವತ್ಸಲಾ ರೈ,ಜಯಾನಂದ ಕೋರಿಗದ್ದೆ,
ಕೊರಗಪ್ಪ ನಾಯ್ಕ, ಶಿವಪ್ರಸಾದ್ ಮದಕ,ಅನೂಪ್ ಕುಮಾರ್, ಉಪಸ್ಥಿತರಿದ್ದರು.