ಒಂದೇ ಸಿನಿಮಾಕ್ಕೆ 5 ಆಸ್ಕರ್!
ಒಂದೇ ಸಿನಿಮಾಕ್ಕೆ 5 ಆಸ್ಕರ್!
ಆಸ್ಕರ್ ಪ್ರಶಸ್ತಿಗಳ ವಿಜೇತ ಪಟ್ಟಿಯನ್ನು ಬಹಿರಂಗಪಡಿಸಲಾಗಿದೆ.
ಆಸ್ಕರ್ ಅವಾರ್ಡ್ ರೇಸ್ ನಲ್ಲಿ ಸೀನ್ ಬೇಕರ್ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಸೀನ್ ಬೇಕರ್ ಆಸ್ಕರ್ ಇತಿಹಾಸದಲ್ಲಿ ಒಂದೇ ಚಲನಚಿತ್ರಕ್ಕಾಗಿ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಮೊದಲ ವ್ಯಕ್ತಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಸೀನ್ ಬೇಕರ್ ‘ಅನೋರಾ’ ಸಿನಿಮಾಕ್ಕೆ ಅತ್ಯುತ್ತಮ ಚಿತ್ರ, ನಿರ್ದೇಶಕ,ಅತ್ಯುತ್ತಮ ಮೂಲ ಚಿತ್ರಕಥೆ ಮತ್ತು ಅತ್ಯುತ್ತಮ ಚಲನಚಿತ್ರ ಸಂಕಲನ ವಿಭಾಗದಲ್ಲಿ ಮತ್ತು ಅನೋರಾ ಸಿನಿಮಾದ ನಟಿ ಮೈಕಿ ಮ್ಯಾಡಿಸನ್ ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.