• 22 ಮಾರ್ಚ್ 2025

ಈ ವಾರ ಭಾರತದಲ್ಲಿ ಬಿಡುಗಡೆಯಾಗಲಿದೆ 3 ಹೊಸ ಫೋನ್ಸ್

 ಈ ವಾರ ಭಾರತದಲ್ಲಿ ಬಿಡುಗಡೆಯಾಗಲಿದೆ 3 ಹೊಸ ಫೋನ್ಸ್
Digiqole Ad

ಈ ವಾರ ಭಾರತದಲ್ಲಿ ಬಿಡುಗಡೆಯಾಗಲಿದೆ 3 ಹೊಸ ಫೋನ್ಸ್

ಈ ವಾರ ವಿವೊ,ಪೊಕೊ ಮತ್ತು ನಥಿಂಗ್ ಬ್ರಾಂಡ್ ಗಳ ಹೊಸ ಸ್ಮಾರ್ಟ್ ಫೋನ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಈ ಮುಂಬರುವ ಸ್ಮಾರ್ಟ್ ಫೋನ್ ಗಳಿಗಾಗಿ ಫ್ಲಿಪ್ ಕಾರ್ಟ್ ನಲ್ಲಿ ಪ್ರತ್ಯೇಕ ಪುಟವನ್ನು ಸಹ ರಚಿಸಲಾಗಿದ್ದು, ಇದು ಸ್ನಾಪ್ ಡ್ರಾಗನ್ ಪ್ರೊಸೆಸರ್ ಅನ್ನು ಹೊಂದಿರುತ್ತದೆ ಎಂದು ತೋರಿಸುತ್ತದೆ.

ಮಾಧ್ಯಮ ವರದಿಗಳ ಪ್ರಕಾರ, ಈ ಫೋನ್ ಗಳ ಬೆಲೆ 23 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ಇರಬಹುದು. ಈ ಫೋನ್ ಗೆ ಶಕ್ತಿ ತುಂಬಲು ಬಲಿಷ್ಠವಾದ 5160 mAh ಬ್ಯಾಟರಿಯನ್ನು ಒದಗಿಸಲಾಗಿದೆ ಮತ್ತು 33-ವ್ಯಾಟ್ ಚಾರ್ಜರ್ ಸಹ ಲಭ್ಯವಿರುತ್ತದೆ.

Digiqole Ad

ಈ ಸುದ್ದಿಗಳನ್ನೂ ಓದಿ