• 19 ಮಾರ್ಚ್ 2025

ಯೌಟ್ಯೂಬ್ ನಿಂದ 9 ಮಿಲಿಯನ್ ಗಿಂತಲೂ ಹೆಚ್ಚು ವೀಡಿಯೊಗಳು ಡಿಲೀಟ್

 ಯೌಟ್ಯೂಬ್ ನಿಂದ 9 ಮಿಲಿಯನ್ ಗಿಂತಲೂ ಹೆಚ್ಚು ವೀಡಿಯೊಗಳು ಡಿಲೀಟ್
Digiqole Ad

ಯೌಟ್ಯೂಬ್ ನಿಂದ 9 ಮಿಲಿಯನ್ ಗಿಂತಲೂ ಹೆಚ್ಚು ವೀಡಿಯೊಗಳು ಡಿಲೀಟ್

ಅಕ್ಟೋಬರ್ ಮತ್ತು ಡಿಸೆಂಬರ್ 2024ರ ನಡುವೆ ಯೌಟ್ಯೂಬ್ ಸುಮಾರು 9.5 ಮಿಲಿಯನ್ ವೀಡಿಯೊಗಳನ್ನು ತೆಗೆದು ಹಾಕಿದೆ. ಭಾರತದಲ್ಲಿ ಹೆಚ್ಚು ವೀಡಿಯೊಗಳನ್ನು ತೆಗೆದು ಹಾಕುವಿಕೆ ಕಂಡು ಬಂದಿದ್ದು, ಸುಮಾರು 3 ಮಿಲಿಯನ್ ವೀಡಿಯೊಗಳನ್ನು ತೆಗೆದು ಹಾಕಲಾಗಿದೆ. ಈ ವೀಡಿಯೊಗಳನ್ನು ತೆಗೆದು ಹಾಕಿದ ಹಿಂದಿನ ದೊಡ್ಡ ಕಾರಣ ಮಕ್ಕಳ ಸುರಕ್ಷತಾ ಉಲ್ಲಂಘನೆಗಳು. ಮಕ್ಕಳನ್ನು ಅಪಾಯಕ್ಕೆ ಸಿಲುಕಿಸಬಹುದೆಂಬ ಕಾರಣಕ್ಕಾಗಿ 9 ಮಿಲಿಯನ್ ಗಿಂತಲೂ ಹೆಚ್ಚು ವೀಡಿಯೊಗಳನ್ನು ತೆಗೆದು ಹಾಕಲಾಗಿದೆ ಮತ್ತು ಕೇವಲ ವೀಡಿಯೊಗಳು ಮಾತ್ರವಲ್ಲ, ಯೌಟ್ಯೂಬ್ 4.8 ಮಿಲಿಯನ್ ಚಾನೆಲ್ ಗಳನ್ನು ಕೂಡ ತೆಗೆದು ಹಾಕಿದೆ.

Digiqole Ad

ಈ ಸುದ್ದಿಗಳನ್ನೂ ಓದಿ